ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ- 24ರೂ.
- ಎಂಝೆಡ್ ಬೀನ್ಸ್- 30ರೂ.
- ರಿಂಗ್ ಬೀನ್ಸ್- 40ರೂ.
- ಎಲೆಕೋಸು ಚೀಲಕ್ಕೆ- 16ರೂ.
- ಬೀಟ್ ರೂಟ್- 50ರೂ.
- ಹೀರೆ ಕಾಯಿ- 20ರೂ.
- ಬೆಂಡೆ ಕಾಯಿ- 30ರೂ.
- ಹಾಗಲ ಕಾಯಿ- 50ರೂ.
- ಎಳೆ ಸೌತೆ- 10ರೂ.
- ಬಣ್ಣದ ಸೌತೆ- 20ರೂ.
- ಜವಳಿ ಕಾಯಿ- 30ರೂ.
- ತೊಂಡೆ ಕಾಯಿ- 30ರೂ.
- ನವಿಲು ಕೋಸು- 30ರೂ.
- ಮೂಲಂಗಿ- 20ರೂ.
- ದಪ್ಪಮೆಣಸು- 50ರೂ.
- ಕ್ಯಾರೆಟ್- 60ರೂ.
- ನುಗ್ಗೆಕಾಯಿ- 120ರೂ.
- ಹೂ ಕೋಸು ಚೀಲಕ್ಕೆ- 500ರೂ .
- ಟೊಮೆಟೋ- 32ರೂ.
- ನಿಂಬೆಹಣ್ಣು 100ಕ್ಕೆ- 250ರೂ.
- ಈರುಳ್ಳಿ- 26ರೂ.
- ಆಲೂಗೆಡ್ಡೆ- 26ರೂ.
- ಬೆಳ್ಳುಳ್ಳಿ- 60ರೂ.
- ಸೀಮೆ ಬದನೆಕಾಯಿ- 26ರೂ.
- ಬದನೆಕಾಯಿ- 16ರೂ.
- ಪಡುವಲಕಾಯಿ- 20ರೂ.
- ಕುಂಬಳಕಾಯಿ- 16ರೂ.
- ಹಸಿ ಶುಂಠಿ- 20ರೂ.
ಸೊಪ್ಪಿನ ದರ:
- ಕೊತ್ತಂಬರಿ ಸೊಪ್ಪು 100ಕ್ಕೆ- 200ರೂ.
- ಸಬ್ಬಸಿಕೆ ಸೊಪ್ಪು100ಕ್ಕೆ- 200ರೂ.
- ಮೆಂತೆ ಸೊಪ್ಪು100ಕ್ಕೆ- 160ರೂ.
- ಪಾಲಕ್ ಸೊಪ್ಪು100ಕ್ಕೆ- 120ರೂ
- ಸೊಪ್ಪು- 100ಕ್ಕೆ- 200ರೂ.
- ಪುದೀನ ಸೊಪ್ಪು 100ಕ್ಕೆ- 200ರೂ.