ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ-35 ರೂ.
- M.Z ಬೀನ್ಸ್-80 ರೂ.
- ರಿಂಗ್ ಬೀನ್ಸ್-80 ರೂ.
- ಎಲೆಕೋಸು ಚೀಲಕ್ಕೆ-14 ರೂ.
- ಬೀಟ್ರೂಟ್-40 ರೂ.
- ಹೀರೆಕಾಯಿ-30 ರೂ.
- ಬೆಂಡೆಕಾಯಿ-30 ರೂ.
- ಹಾಗಲಕಾಯಿ-50 ರೂ.
- ಎಳೆ ಸೌತೆ-24 ರೂ.
- ಬಣ್ಣದ ಸೌತೆ-20 ರೂ.
- ಚವಳಿ ಕಾಯಿ-40 ರೂ.
- ತೊಂಡೆಕಾಯಿ-60 ರೂ.
- ನವಿಲುಕೋಸು-30 ರೂ.
- ಮೂಲಂಗಿ- 20 ರೂ.
- ದಪ್ಪ ಮೆಣಸು-80 ರೂ.
- ಕ್ಯಾರೆಟ್-60 ರೂ.
- ನುಗ್ಗೆಕಾಯಿ-140 ರೂ.
- ಹೂಕೋಸು- ಚೀಲಕ್ಕೆ 400 ರೂ.
- ಟೊಮೆಟೊ -12 ರೂ.
- ನಿಂಬೆಹಣ್ಣು 100ಕ್ಕೆ 250 ರೂ.
- ಈರುಳ್ಳಿ-35 ರೂ.
- ಆಲೂಗೆಡ್ಡೆ-30 ರೂ.
- ಬೆಳ್ಳುಳ್ಳಿ-60 ರೂ.
- ಸೀಮೆ ಬದನೆಕಾಯಿ-20 ರೂ.
- ಬದನೆ ಕಾಯಿ-20 ರೂ.
- ಪಡುವಲ ಕಾಯಿ-20 ರೂ.
- ಕುಂಬಳ ಕಾಯಿ-20 ರೂ.
- ಹಸಿ ಶುಂಠಿ-20 ರೂ.
ಸೊಪ್ಪಿನ ದರ:
- ಕೊತ್ತಂಬರಿ ಸೊಪ್ಪು 100ಕ್ಕೆ-160 ರೂ.
- ಸಬ್ಬಸಿಗೆ ಸೊಪ್ಪು100ಕ್ಕೆ 120 ರೂ.
- ಪಾಲಕ್ ಸೊಪ್ಪು-100ಕ್ಕೆ 160 ರೂ.
- ಪುದಿನ ಸೊಪ್ಪು 100ಕ್ಕೆ- 200 ರೂ.