ಪ್ರತಿ ನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ಬೆಲೆ ಹೀಗಿದೆ ನೋಡಿ.
ಶಿವಮೊಗ್ಗ ತರಕಾರಿ ದರ
- ಮೆಣಸಿನ ಕಾಯಿ- 40ರೂ.
- ಎಂಝೆಡ್ ಬೀನ್ಸ್- 50ರೂ.
- ರಿಂಗ್ ಬೀನ್ಸ್- 70ರೂ.
- ಎಲೆಕೋಸು ಚೀಲಕ್ಕೆ- 24ರೂ.
- ಬೀಟ್ ರೂಟ್- 50ರೂ.
- ಹೀರೆ ಕಾಯಿ- 50ರೂ.
- ಬೆಂಡೆ ಕಾಯಿ- 40ರೂ.
- ಹಾಗಲ ಕಾಯಿ- 50ರೂ.
- ಎಳೆ ಸೌತೆ- 20ರೂ.
- ಬಣ್ಣದ ಸೌತೆ- 40ರೂ.
- ಜವಳಿಕಾಯಿ- 30ರೂ.
- ತೊಂಡೆ ಕಾಯಿ- 30ರೂ.
- ನವಿಲು ಕೋಸು- 50ರೂ.
- ಮೂಲಂಗಿ- 30ರೂ.
- ದಪ್ಪ ಮೆಣಸು- 70ರೂ.
- ಕ್ಯಾರೆಟ್- 60ರೂ.
- ನುಗ್ಗೆ ಕಾಯಿ-100ರೂ .
- ಹೂ ಕೋಸು ಚೀಲಕ್ಕೆ- 600ರೂ .
- ಟೊಮೆಟೋ- 32ರೂ.
- ನಿಂಬೆಹಣ್ಣು 100ಕ್ಕೆ- 250ರೂ.
- ಈರುಳ್ಳಿ- 26ರೂ.
- ಆಲೂಗೆಡ್ಡೆ- 30ರೂ.
- ಬೆಳ್ಳುಳ್ಳಿ- 60ರೂ.
- ಸೀಮೆ ಬದನೆಕಾಯಿ- 26ರೂ.
- ಬದನೆಕಾಯಿ- 26ರೂ.
- ಪಡುವಲಕಾಯಿ- 26ರೂ.
- ಕುಂಬಳಕಾಯಿ- 26ರೂ.
- ಹಸಿ ಶುಂಠಿ- 26ರೂ.
ಸೊಪ್ಪಿನ ದರ ಯಥಾಸ್ಥಿತಿ
- ಕೊತ್ತಂಬರಿ ಸೊಪ್ಪು 100ಕ್ಕೆ- 200ರೂ.
- ಸಬ್ಬಸಿಗೆ ಸೊಪ್ಪು100ಕ್ಕೆ- 200ರೂ.
- ಮೆಂತೆ ಸೊಪ್ಪು100ಕ್ಕೆ- 300ರೂ.
- ಪಾಲಕ್ ಸೊಪ್ಪು100ಕ್ಕೆ- 200ರೂ.
- ಸೊಪ್ಪು 100ಕ್ಕೆ- 200ರೂ.
- ಪುದೀನ ಸೊಪ್ಪು 100ಕ್ಕೆ- 200ರೂ.