ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.
ಶಿವಮೊಗ್ಗ ತರಕಾರಿ ದರ
- ಮೆಣಸಿನ ಕಾಯಿ- 30 ರೂ.
- M.Z ಬೀನ್ಸ್-40 ರೂ.
- ರಿಂಗ್ ಬೀನ್ಸ್-40 ರೂ.
- ಎಲೆಕೋಸು ಚೀಲಕ್ಕೆ-20 ರೂ.
- ಬಿಟ್ ರೂಟ್-50 ರೂ.
- ಹೀರೆಕಾಯಿ- 40 ರೂ.
- ಬೆಂಡೆಕಾಯಿ- 40 ರೂ.
- ಹಾಗಲಕಾಯಿ-50 ರೂ.
- ಎಳೆ ಸೌತೆ-26 ರೂ.
- ಬಣ್ಣದ ಸೌತೆ-40 ರೂ.
- ಜವಳಿಕಾಯಿ-30 ರೂ.
- ತೊಂಡೆಕಾಯಿ-30 ರೂ.
- ನವಿಲುಕೋಸು-60 ರೂ.
- ಮೂಲಂಗಿ- 30 ರೂ.
- ದಪ್ಪಮೆಣಸು-70 ರೂ.
- ಕ್ಯಾರೆಟ್-60 ರೂ.
- ನುಗ್ಗೆಕಾಯಿ-80
- ಹೂ ಕೋಸು-600 ರೂ ಚೀಲಕ್ಕೆ.
- ಟೊಮೆಟೊ -30 ರೂ.
- ನಿಂಬೆಹಣ್ಣು 100 ಕ್ಕೆ 250 ರೂ.
- ಈರುಳ್ಳಿ-24 ರೂ.
- ಆಲೂಗೆಡ್ಡೆ-26 ರೂ.
- ಬೆಳ್ಳುಳ್ಳಿ-50 ರೂ.
- ಸೀಮೆ ಬದನೆಕಾಯಿ-26 ರೂ.
- ಬದನೆಕಾಯಿ-26 ರೂ.
- ಪಡುವಲಕಾಯಿ-35 ರೂ.
- ಕುಂಬಳಕಾಯಿ-24 ರೂ.
- ಹಸಿ ಶುಂಠಿ-24 ರೂ.