ತರಕಾರಿ ಮಾರುಕಟ್ಟೆ ದರದಲ್ಲಿ ಪ್ರತಿನಿತ್ಯ ಏರಿಳಿಕೆ ಸಹಜ ಪ್ರಕ್ರಿಯೆ. ರಾಜ್ಯದ ಕೆಲವೆಡೆ ಕೆಲವು ತರಕಾರಿ ಬೆಲೆ ಏರಿಕೆಯಾದರೆ, ಇನ್ನೂ ಕೆಲವು ತರಕಾರಿಗಳ ಬೆಲೆಯಲ್ಲಿ ಇಳಿಕೆಯಾಗಿವೆ. ಶಿವಮೊಗ್ಗ, ಮೈಸೂರು ಹಾಗೂ ಹುಬ್ಬಳ್ಳಿಯ ದರಪಟ್ಟಿ ಹೀಗಿದೆ.
ಶಿವಮೊಗ್ಗ ತರಕಾರಿ ದರ
- ಮೆಣಸಿನ ಕಾಯಿ- 40 ರೂ.
- M.Z ಬಿನ್ಸ್-10 ರೂ.
- ರಿಂಗ್ ಬಿನ್ಸ್-16 ರೂ.
- ಎಲೆಕೋಸು ಚೀಲಕ್ಕೆ-300 ರೂ.
- ಬಿಟ್ ರೂಟ್-20 ರೂ.
- ಹೀರೆಕಾಯಿ-30 ರೂ.
- ಬೆಂಡೆಕಾಯಿ-20 ರೂ.
- ಹಾಗಲಕಾಯಿ-40 ರೂ.
- ಎಳೆ ಸೌತೆ-12 ರೂ.
- ಬಣ್ಣದ ಸೌತೆ-16 ರೂ.
- ಜವಳಿಕಾಯಿ-26 ರೂ.
- ತೊಂಡೆಕಾಯಿ-40 ರೂ.
- ನವಿಲುಕೋಸು-16 ರೂ.
- ಮೂಲಂಗಿ- 10 ರೂ.
- ದಪ್ಪಮೆಣಸು-40 ರೂ.
- ಕ್ಯಾರೇಟ್-50 ರೂ.
- ಹೂ ಕೋಸು-300 ರೂ ಚೀಲಕ್ಕೆ.
- ಟೊಮೊಟೊ -10 ರೂ.
- ನಿಂಬೆಹಣ್ಣು 100 ಕ್ಕೆ 250 ರೂ.
- ಈರುಳ್ಳಿ-22 ರೂ.
- ಆಲೂಗೆಡ್ಡೆ-26 ರೂ.
- ಬೆಳ್ಳುಳ್ಳಿ-50 ರೂ.
- ಸೀಮೆ ಬದನೆಕಾಯಿ-20 ರೂ.
- ಬದನೆಕಾಯಿ-26 ರೂ.
- ಪಡುವಲಕಾಯಿ-26 ರೂ.
- ಕುಂಬಳಕಾಯಿ-26 ರೂ.
- ಹಸಿ ಶುಂಠಿ-30 ರೂ.
ಸೂಪ್ಪಿನ ದರ ಇಳಿಕೆ
- ಕೂತ್ತಂಬರಿಸೊಪ್ಪು 100 ಕ್ಕೆ- 160 ರೂ.
- ಸಬ್ಬಾಸಿಕೆ ಸೊಪ್ಪು100 ಕ್ಕೆ -200 ರೂ.
- ಮೆಂತೆಸೊಪ್ಪು-100 ಕ್ಕೆ 160 ರೂ.
- ಪಾಲಕ್ ಸೂಪ್ಪು-100 ಕ್ಕೆ 100 ರೂ
- ಸೂಪ್ಪು- 100 ಕ್ಕೆ 160 ರೂ.
- ಪುದಿನಸೊಪ್ಪು100 ಕ್ಕೆ - 200 ರೂ.
ಮೈಸೂರಿನಲ್ಲಿ ಇಂದಿನ ತರಕಾರಿ ದರ
- ಬೀನ್ಸ್ -14 ರೂ.
- ಟೊಮೆಟೊ -9 ರೂ.
- ಬೆಂಡೆಕಾಯಿ -12 ರೂ.
- ಸೌತೆಕಾಯಿ -13 ರೂ.
- ಗುಂಡು ಬದನೆ -6 ರೂ.
- ಕುಂಬಳಕಾಯಿ -7 ರೂ.
- ಹೀರೆಕಾಯಿ -16 ರೂ.
- ಪಡವಲಕಾಯಿ -12 ರೂ.
- ತೊಂಡೆಕಾಯಿ- 55 ರೂ.
- ಹಾಗಲಕಾಯಿ -30 ರೂ.
- ದಪ್ಪ ಮೆಣಸು- 30 ರೂ.
- ಸೋರೆಕಾಯಿ 12 ರೂ.
- ಬದನೆಕಾಯಿ ವೈಟ್-8 ರೂ.
- ಕೋಸು- 7 ರೂ.
- ಸೀಮೆಬದನೆ- 10 ರೂ.
- ಬಜ್ಜಿ -30 ರೂ.
- ಮೆಣಸಿನಕಾಯಿ- 26 ರೂ.
- ಕಾಲಿಪ್ಲವರ್- 22 ರೂ.
ಹುಬ್ಬಳ್ಳಿ ಇಂದಿನ ತರಕಾರಿ ದರ
ಕ್ಯಾರೆಟ್- 40 ರೂ.
ಬೀನ್ಸ್ -15 ರೂ.
ಟೊಮೆಟೊ -15 ರೂ.
ದಪ್ಪ ಮೆಣಸು- 40 ರೂ.
ಬೆಂಡೆಕಾಯಿ -15 ರೂ.
ಸೌತೆಕಾಯಿ- 27 ರೂ.