ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ.
ಶಿವಮೊಗ್ಗ ತರಕಾರಿ ದರ
- ಮೆಣಸಿನಕಾಯಿ- 40 ರೂ.
- M.Z ಬೀನ್ಸ್-80 ರೂ.
- ರಿಂಗ್ ಬೀನ್ಸ್-80 ರೂ.
- ಎಲೆಕೋಸು ಚೀಲಕ್ಕೆ-12 ರೂ.
- ಬೀಟ್ ರೂಟ್-50 ರೂ.
- ಹೀರೆಕಾಯಿ-45 ರೂ.
- ಬೆಂಡೆಕಾಯಿ-40 ರೂ.
- ಹಾಗಲಕಾಯಿ-50 ರೂ.
- ಎಳೆ ಸೌತೆ-30 ರೂ.
- ಬಣ್ಣದ ಸೌತೆ-40 ರೂ.
- ಜವಳಿಕಾಯಿ-40 ರೂ.
- ತೊಂಡೆಕಾಯಿ-60 ರೂ.
- ನವಿಲುಕೋಸು-60 ರೂ.
- ಮೂಲಂಗಿ- 50 ರೂ.
- ದಪ್ಪಮೆಣಸು-60 ರೂ.
- ಕ್ಯಾರೆಟ್-60 ರೂ.
- ನುಗ್ಗೆಕಾಯಿ-30
- ಹೂಕೋಸು-600 ರೂ ಚೀಲಕ್ಕೆ.
- ಟೊಮೆಟೊ -24 ರೂ.
- ನಿಂಬೆಹಣ್ಣು 100 ಕ್ಕೆ 250 ರೂ.
- ಈರುಳ್ಳಿ-20 ರೂ.
- ಆಲೂಗೆಡ್ಡೆ-26 ರೂ.
- ಬೆಳ್ಳುಳ್ಳಿ-60 ರೂ.
- ಸೀಮೆ ಬದನೆಕಾಯಿ-26 ರೂ.
- ಬದನೆಕಾಯಿ-24 ರೂ.
- ಪಡುವಲಕಾಯಿ-30 ರೂ.
- ಕುಂಬಳಕಾಯಿ-16 ರೂ.
- ಹಸಿ ಶುಂಠಿ-20 ರೂ.