ಕರ್ನಾಟಕ

karnataka

ETV Bharat / state

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ಬೆಲೆ ಹೀಗಿದೆ..

ರಾಜ್ಯದ ಪ್ರಮುಖ ನಗರಗಳಲ್ಲಿನ ತರಕಾರಿ ಬೆಲೆಯ ಮಾಹಿತಿ ಇಲ್ಲಿದೆ.

vegetable price
ಇಂದಿನ ತರಕಾರಿ ದರ

By

Published : Aug 26, 2022, 11:17 AM IST

ಶಿವಮೊಗ್ಗ/ಹುಬ್ಬಳ್ಳಿ/ಮೈಸೂರು: ರಾಜ್ಯದ ಮಾರುಕಟ್ಟೆಯಲ್ಲಿ ಇಂದು ಕೆಲವು ತರಕಾರಿ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ಈರುಳ್ಳಿ, ಟೊಮೆಟೊ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಬೆಲೆ ಹೀಗಿದೆ ನೋಡಿ..

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ- 40 ರೂ.
  • M.Z ಬೀನ್ಸ್-30 ರೂ.
  • ರಿಂಗ್ ಬೀನ್ಸ್-50 ರೂ.
  • ಎಲೆಕೋಸು ಚೀಲಕ್ಕೆ-10 ರೂ.
  • ಬೀಟ್​ರೂಟ್-20 ರೂ.
  • ಹೀರೆಕಾಯಿ -26 ರೂ.
  • ಬೆಂಡೆಕಾಯಿ -26 ರೂ.
  • ಹಾಗಲಕಾಯಿ - 40 ರೂ.
  • ಎಳೆ ಸೌತೆ -16 ರೂ.
  • ಬಣ್ಣದ ಸೌತೆ -16 ರೂ.
  • ಜವಳಿಕಾಯಿ - 40 ರೂ.
  • ತೊಂಡೆಕಾಯಿ - 40 ರೂ.
  • ನವಿಲುಕೋಸು - 40 ರೂ.
  • ಮೂಲಂಗಿ - 24 ರೂ.
  • ದಪ್ಪಮೆಣಸು - 40 ರೂ.
  • ಕ್ಯಾರೆಟ್ - 40 ರೂ.
  • ನುಗ್ಗೆಕಾಯಿ -30 ರೂ.
  • ಹೂಕೋಸು-500 ರೂ. ಚೀಲಕ್ಕೆ
  • ಟೊಮೇಟೊ- 6-10 ರೂ.
  • ನಿಂಬೆಹಣ್ಣು 100 ಕ್ಕೆ 200 ರೂ.
  • ಈರುಳ್ಳಿ-20 ರೂ.
  • ಆಲೂಗೆಡ್ಡೆ - 26 ರೂ.
  • ಬೆಳ್ಳುಳ್ಳಿ - 30-50 ರೂ.
  • ಸೀಮೆ ಬದನೆಕಾಯಿ -26 ರೂ.
  • ಬದನೆಕಾಯಿ -160 ರೂ.
  • ಪಡುವಲಕಾಯಿ -36 ರೂ.
  • ಕುಂಬಳಕಾಯಿ-16 ರೂ.
  • ಹಸಿ ಶುಂಠಿ-20 ರೂ.

ಸೊಪ್ಪಿನ ದರ ಇಳಿಕೆ:

  • ಕೊತ್ತಂಬರಿ ಸೊಪ್ಪು 100ಕ್ಕೆ- 200 ರೂ.
  • ಸಬ್ಬಸಿಕೆ ಸೊಪ್ಪು 100 ಕ್ಕೆ -300 ರೂ.
  • ಮೆಂತೆಸೊಪ್ಪು 100 ಕ್ಕೆ -300 ರೂ.
  • ಪಾಲಕ್ ಸೊಪ್ಪು -100 ಕ್ಕೆ 200 ರೂ.
  • ಪುದಿನ ಸೊಪ್ಪು100 ಕ್ಕೆ - 200 ರೂ.

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್- 50ರೂ.
  • ಎಲೆಕೋಸು 20 ರೂ.
  • ಬೀಟ್​ರೂಟ್ - 30 ರೂ.
  • ಸೊರೆಕಾಯಿ - 20 ರೂ.
  • ಬದನೆಕಾಯಿ - 25 ರೂ.
  • ಅವರೆಕಾಯಿ - 40 ರೂ.
  • ಕ್ಯಾಬೇಜ್ - 30 ರೂ.
  • ಕ್ಯಾಪ್ಸಿಕಂ - 55 ರೂ.
  • ಕ್ಯಾರೆಟ್ - 50 ರೂ.
  • ಹಸಿ ಮೆಣಸಿನಕಾಯಿ - 60 ರೂ.
  • ಈರುಳ್ಳಿ - 20 ರೂ.
  • ಮೂಲಂಗಿ - 30 ರೂ.
  • ಟೊಮೆಟೋ - 12 ರೂ.
  • ಬೆಂಡೆಕಾಯಿ - 20 ರೂ.
  • ಹೀರೆಕಾಯಿ -30 ರೂ.
  • ಹಾಗಲಕಾಯಿ -28 ರೂ.
  • ಎಳೆ ಸೌತೆ -16 ರೂ.
  • ತೊಂಡೆಕಾಯಿ -20ರೂ.
  • ನವಿಲುಕೋಸು -40 ರೂ.
  • ಆಲೂಗೆಡ್ಡೆ -25 ರೂ.
  • ಬೆಳ್ಳುಳ್ಳಿ-30-60 ರೂ.
  • ಸೀಮೆ ಬದನೆಕಾಯಿ -35 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್ - 20 ರೂ.
  • ಟೊಮೇಟೊ - 9 ರೂ.
  • ಬೆಂಡೆಕಾಯಿ - 12 ರೂ.
  • ಸೌತೆಕಾಯಿ - 7 ರೂ.
  • ಗುಂಡು ಬದನೆ - 8 ರೂ.
  • ಕುಂಬಳ ಕಾಯಿ - 10 ರೂ.
  • ಹೀರೆಕಾಯಿ - 25 ರೂ.
  • ಪಡವಲಕಾಯಿ - 22 ರೂ.
  • ತೊಂಡೆಕಾಯಿ - 30 ರೂ.
  • ಹಾಗಲಕಾಯಿ - 25 ರೂ.
  • ದಪ್ಪ ಮೆಣಸು - 36 ರೂ.
  • ಸೋರೆಕಾಯಿ - 18 ರೂ.
  • ಬದನೆಕಾಯಿ ವೈಟ್ - 15 ರೂ.
  • ಕೋಸು - 12 ರೂ.
  • ಸೀಮೆ ಬದನೆ - 18 ರೂ.
  • ಬಜ್ಜಿ ಮೆಣಸಿನಕಾಯಿ - 25 ರೂ.
  • ಮೆಣಸಿನಕಾಯಿ - 42 ರೂ.
  • ಕಾಲಿಫ್ಲವರ್ - 22 ರೂ.

ಇದನ್ನೂ ಓದಿ:ಗೋಧಿ ಹಿಟ್ಟು ರಫ್ತಿಗೆ ನಿರ್ಬಂಧ ವಿಧಿಸಿದ ಕೇಂದ್ರ ಸರ್ಕಾರ

ABOUT THE AUTHOR

...view details