ಶಿವಮೊಗ್ಗ:ಸ್ನೇಹಿತನ ಬರ್ತಡೇಗೆ ಹೋಗಿದ್ದ ಗೆಳೆಯರಿಬ್ಬರು ನೀರಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದಿದೆ.
ತೀರ್ಥಹಳ್ಳಿಯ ತುಂಗಾನದಿಯ ರಾಮಕೊಂಡದ ಬಳಿ ಈಜಲು ಹೋಗಿದ್ದ ಶೃಂಗೇರಿ ತಾಲೂಕಿನ ಕಿರಣ್(17) ಹಾಗೂ ಹೊಸನಗರ ತಾಲೂಕು ಮಾಸ್ತಿಕಟ್ಟೆಯ ನೀಲಕಂಠ(17) ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ವಿದ್ಯಾರ್ಥಿಗಳು.