ಶಿವಮೊಗ್ಗ: ಬೈಕ್ಗೆ ಟೋಯಿಂಗ್ ಗಾಡಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಆಯನೂರು ಗ್ರಾಮದ ಬಳಿ ನಡೆದಿದೆ.
ಬೈಕ್ಗೆ ಟೋಯಿಂಗ್ ಗಾಡಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು! - Toying car collid with a bike
ಬೈಕ್ಗೆ ಟೋಯಿಂಗ್ ಗಾಡಿ ಡಿಕ್ಕಿ ಹೊಡೆದ ಪರಿಣಾಮ ಚಾಮುಂಡಿಪುರದ ನಿವಾಸಿ ಮೋಹನ್ ಎಂಬ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಆಯನೂರು ಗ್ರಾಮದ ಬಳಿ ನಡೆದಿದೆ
![ಬೈಕ್ಗೆ ಟೋಯಿಂಗ್ ಗಾಡಿ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು! Toying car collid with a bike: one died!](https://etvbharatimages.akamaized.net/etvbharat/prod-images/768-512-5952638-thumbnail-3x2-death.jpg)
ಬೈಕ್ಗೆ ಟೋಯಿಂಗ್ ಗಾಡಿ ಡಿಕ್ಕಿ : ಬೈಕ್ ಸವಾರ ಸ್ಥಳದಲ್ಲೇ ಸಾವು!
ಮೃತನನ್ನು ಹೊಸನಗರ ರಸ್ತೆಯ ಚಾಮುಂಡಿಪುರದ ನಿವಾಸಿ ಮೋಹನ್ (45) ಎಂದು ಗುರುತಿಸಲಾಗಿದೆ. ಆಯನೂರಿನಿಂದ ಶಿವಮೊಗ್ಗಕ್ಕೆ ಬರುವಾಗ ಚನ್ನಹಳ್ಳಿ ಗ್ರಾಮದ ಕ್ರಾಸ್ ಬಳಿಯ ಪೆಟ್ರೋಲ್ ಬಂಕ್ ಎದುರು ಅಪಘಾತ ನಡೆದಿದೆ. ಸದ್ಯ ಸ್ಥಳಕ್ಕೆ ಕುಂಸಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.