ಪ್ರತಿನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.
ಶಿವಮೊಗ್ಗ ತರಕಾರಿ ದರ
- ಮೆಣಸಿನ ಕಾಯಿ- 50ರೂ.
- ಎಂಝೆಡ್ ಬೀನ್ಸ್- 40ರೂ.
- ರಿಂಗ್ ಬೀನ್ಸ್- 40ರೂ.
- ಎಲೆಕೋಸು- 16ರೂ.
- ಬೀಟ್ ರೂಟ್- 35ರೂ.
- ಹೀರೆಕಾಯಿ- 40ರೂ.
- ಬೆಂಡೆಕಾಯಿ- 30ರೂ.
- ಹಾಗಲಕಾಯಿ- 30ರೂ.
- ಎಳೆ ಸೌತೆ- 30ರೂ.
- ಬಣ್ಣದ ಸೌತೆ- 20ರೂ.
- ಜವಳಿಕಾಯಿ- 30ರೂ.
- ತೊಂಡೆಕಾಯಿ- 30ರೂ.
- ನವಿಲುಕೋಸು- 50ರೂ.
- ಮೂಲಂಗಿ- 30ರೂ.
- ದಪ್ಪಮೆಣಸು- 50ರೂ.
- ಕ್ಯಾರೆಟ್- 50ರೂ.
- ನುಗ್ಗೆಕಾಯಿ- 30ರೂ.
- ಹೂಕೋಸು ಚೀಲಕ್ಕೆ- 500ರೂ .
- ಟೊಮೆಟೋ- 6-14ರೂ.
- ನಿಂಬೆಹಣ್ಣು 100ಕ್ಕೆ- 300ರೂ.
- ಈರುಳ್ಳಿ- 20ರೂ.
- ಆಲೂಗೆಡ್ಡೆ- 26ರೂ.
- ಬೆಳ್ಳುಳ್ಳಿ- 40ರೂ.
- ಸೀಮೆ ಬದನೆಕಾಯಿ- 26ರೂ.
- ಬದನೆಕಾಯಿ- 20ರೂ.
- ಪಡುವಲಕಾಯಿ- 30ರೂ.
- ಕುಂಬಳಕಾಯಿ- 16ರೂ.
- ಹಸಿ ಶುಂಠಿ- 20ರೂ.
*ಸೊಪ್ಪಿನ ದರ*
- ಕೂತ್ತಂಬರಿ ಸೊಪ್ಪು 100ಕ್ಕೆ- 160ರೂ.
- ಸಬ್ಬಸಿಗೆ ಸೊಪ್ಪು100ಕ್ಕೆ- 200ರೂ.
- ಮೆಂತೆಸೊಪ್ಪು100ಕ್ಕೆ- 240ರೂ.
- ಪಾಲಕ್ ಸೊಪ್ಪು100ಕ್ಕೆ- 180ರೂ.
- ಸೊಪ್ಪು 100ಕ್ಕೆ- 300ರೂ.
- ಪುದೀನಸೊಪ್ಪು100ಕ್ಕೆ- 200ರೂ.