ಕರ್ನಾಟಕ

karnataka

ETV Bharat / state

ರಾಜ್ಯದ ಮಾರುಕಟ್ಟೆಗಳಲ್ಲಿ ಇಂದಿನ ತರಕಾರಿ ಬೆಲೆ ಹೀಗಿದೆ.. - ತರಕಾರಿ ದರ

ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು ತರಕಾರಿ ದರ ಹೀಗಿದೆ.

Today Vegetable Price In Karnataka
ಸಾಂದರ್ಭಿಕ ಚಿತ್ರ

By

Published : Oct 24, 2022, 12:32 PM IST

ನಿತ್ಯ ತರಕಾರಿ ದರ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ನಗರಗಳಲ್ಲಿ ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ ಮತ್ತೆ ಕೆಲ ತರಕಾರಿ ದರ ಇಳಿಕೆಯಾಗಿದೆ. ಇಂದಿನ ತರಕಾರಿ ದರ ಹೀಗಿದೆ ನೋಡಿ.

ಶಿವಮೊಗ್ಗ ತರಕಾರಿ ದರ:

  • ಮೆಣಸಿನ ಕಾಯಿ-26 ರೂ.
  • M.Z ಬೀನ್ಸ್-50 ರೂ.
  • ರಿಂಗ್ ಬೀನ್ಸ್-50 ರೂ.
  • ಎಲೆಕೋಸು ಚೀಲಕ್ಕೆ-10 ರೂ.
  • ಬೀಟ್ ರೂಟ್-40 ರೂ.
  • ಹೀರೆಕಾಯಿ-40 ರೂ.
  • ಬೆಂಡೆಕಾಯಿ-36 ರೂ.
  • ಹಾಗಲಕಾಯಿ-40 ರೂ.
  • ಎಳೆ ಸೌತೆ-20 ರೂ.
  • ಬಣ್ಣದ ಸೌತೆ-16 ರೂ.
  • ಚವಳಿ ಕಾಯಿ-40 ರೂ.
  • ತೊಂಡೆಕಾಯಿ-50 ರೂ.
  • ನವಿಲುಕೋಸು-30 ರೂ.
  • ಮೂಲಂಗಿ- 20 ರೂ.
  • ದಪ್ಪ ಮೆಣಸು-60 ರೂ.
  • ಕ್ಯಾರೆಟ್-60 ರೂ.
  • ನುಗ್ಗೆಕಾಯಿ-100
  • ಹೂ ಕೋಸು- ಚೀಲಕ್ಕೆ 300 ರೂ.
  • ಟೊಮೆಟೊ -16 ರೂ.
  • ನಿಂಬೆಹಣ್ಣು 100ಕ್ಕೆ 300 ರೂ.
  • ಈರುಳ್ಳಿ-28 ರೂ.
  • ಆಲೂಗೆಡ್ಡೆ-30 ರೂ.
  • ಬೆಳ್ಳುಳ್ಳಿ-60 ರೂ.
  • ಸೀಮೆ ಬದನೆಕಾಯಿ-20 ರೂ.
  • ಬದನೆಕಾಯಿ-24 ರೂ.
  • ಪಡುವಲ ಕಾಯಿ-20 ರೂ.
  • ಕುಂಬಳ ಕಾಯಿ-24 ರೂ.
  • ಹಸಿ ಶುಂಠಿ-26 ರೂ.

ಸೊಪ್ಪಿನ ದರ:

  • ಕೊತ್ತಂಬರಿ ಸೊಪ್ಪು 100ಕ್ಕೆ- 160 ರೂ.
  • ಸಬ್ಬಸಿಗೆ ಸೊಪ್ಪು 100ಕ್ಕೆ-200 ರೂ.
  • ಮೆಂತೆ ಸೊಪ್ಪು 100ಕ್ಕೆ 200 ರೂ.
  • ಪಾಲಕ್ ಸೊಪ್ಪು 100ಕ್ಕೆ-200 ರೂ.
  • ಪುದಿನ ಸೊಪ್ಪು 100ಕ್ಕೆ- 200 ರೂ.

ಹುಬ್ಬಳ್ಳಿ ಇಂದಿನ ತರಕಾರಿ ದರ:

  • ಕ್ಯಾರೆಟ್-60 ರೂ.
  • ಬೀನ್ಸ್-40 ರೂ.
  • ಟೊಮೆಟೊ-25 ರೂ.
  • ದಪ್ಪ ಮೆಣಸು-40 ರೂ.
  • ಬೆಂಡೆಕಾಯಿ-30 ರೂ.
  • ಸೌತೆಕಾಯಿ- 27 ರೂ.
  • ಬದನೆ ಕಾಯಿ-10 ರೂ.
  • ಈರುಳ್ಳಿ-15 ರೂ.
  • ಕುಂಬಳ ಕಾಯಿ-20 ರೂ.
  • ಹೀರೆಕಾಯಿ-30 ರೂ.
  • ಪಡವಲ ಕಾಯಿ-20 ರೂ.
  • ತೊಂಡೆಕಾಯಿ-45 ರೂ.
  • ಹಾಗಲ ಕಾಯಿ-28 ರೂ.
  • ಸೋರೆಕಾಯಿ-20 ರೂ.
  • ಬದನೆ ಕಾಯಿ ಬಿಳಿ-8 ರೂ.
  • ಕೋಸು-10 ರೂ.
  • ಹೂಕೋಸು- 35 ರೂ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್-38 ರೂ.
  • ಟೊಮೆಟೊ-22 ರೂ.
  • ಬೆಂಡೆಕಾಯಿ-15 ರೂ.
  • ಸೌತೆಕಾಯಿ-10 ರೂ.
  • ಗುಂಡು ಬದನೆಕಾಯಿ-15 ರೂ.
  • ಕುಂಬಳ ಕಾಯಿ-14 ರೂ.
  • ಹೀರೆಕಾಯಿ-22 ರೂ.
  • ಪಡವಲ ಕಾಯಿ-9 ರೂ.
  • ತೊಂಡೆಕಾಯಿ-42 ರೂ.
  • ಹಾಗಲಕಾಯಿ-30 ರೂ.
  • ದಪ್ಪ ಮೆಣಸು- 42 ರೂ.
  • ಸೋರೆಕಾಯಿ-12 ರೂ.
  • ಬದನೆ ಕಾಯಿ ಬಿಳಿ-20 ರೂ.
  • ಕೋಸು-13 ರೂ.
  • ಸೀಮೆ ಬದನೆ-11 ರೂ.
  • ಮೆಣಸಿನ ಕಾಯಿ-23 ರೂ.
  • ಹೂಕೋಸು-12 ರೂ.

ಇದನ್ನೂ ಓದಿ:ಹಬ್ಬದ ಖರೀದಿ: ಕ್ರೆಡಿಟ್​ ಕಾರ್ಡ್ ಬಳಸುವ ಸ್ಮಾರ್ಟ್​ ಟಿಪ್ಸ್​

ABOUT THE AUTHOR

...view details