ಶಿವಮೊಗ್ಗ: ಹಿಂದೂಗಳ ಹೊಸ ವರ್ಷ ಎಂದೆ ಕರೆಯುವ ಯುಗಾದಿ ಹಬ್ಬದ ವೇಳೆ ಎಂದಿನಂತೆ ವರುಣನ ಸಿಂಚನವಾಗಿದೆ.
ಯುಗಾದಿಯಂದೇ ಮಲೆನಾಡಿನಲ್ಲಿ ವರುಣನ ಸಿಂಚನ: ಗುಡುಗು ಸಹಿತ ಭಾರಿ ಮಳೆ - Yugadi festival special
ಬೇಸಿಗೆಯ ದಗೆಯಿಂದ ಬೇಸತ್ತ ಜನತೆ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಮಳೆ ಇಂದು ಮಧ್ಯಾಹ್ನದಿಂದಲೇ ಸುರಿಯಲು ಪ್ರಾರಂಭಿಸಿದೆ.
![ಯುಗಾದಿಯಂದೇ ಮಲೆನಾಡಿನಲ್ಲಿ ವರುಣನ ಸಿಂಚನ: ಗುಡುಗು ಸಹಿತ ಭಾರಿ ಮಳೆ Rain](https://etvbharatimages.akamaized.net/etvbharat/prod-images/768-512-07:25:43:1618322143-kn-smg-05-rain-7204213-13042021191245-1304f-1618321365-253.jpg)
Rain
ಬೇಸಿಗೆಯ ದಗೆಯಿಂದ ಬೇಸತ್ತ ಜನತೆ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಮಳೆಯು ಇಂದು ಮಧ್ಯಾಹ್ನದಿಂದಲೇ ಸುರಿಯಲು ಪ್ರಾರಂಭಿಸಿದೆ. ಗುಡುಗು- ಸಿಡಿಲು ಸಮೇತ ಮಳೆ ಸುರಿಯುತ್ತಿದ್ದು, ಮಳೆಯಿಂದ ಹೊಸನಗರದ ರಸ್ತೆಗಳು ನೀರಿನಿಂದ ಆವೃತವಾಗಿದೆ. ಜನ ಜೀವನ ಅಸ್ಥವ್ಯಸ್ಥವಾಗಿದೆ. ನಿನ್ನೆಯು ಮಳೆ ಸುರಿದಿತ್ತು.