ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಸೋಮಿನಕೊಪ್ಪ ರಸ್ತೆಯ ಚೌಡಮ್ಮ ದೇವಿಯ ದೇವಾಲಯದಲ್ಲಿ ಕಳ್ಳತನ - ಶಿವಮೊಗ್ಗದ ಸೋಮಿನಕೊಪ್ಪ ರಸ್ತೆಯ ಚೌಡಮ್ಮ ದೇವಿಯ ದೇವಾಲಯದಲ್ಲಿ ಕಳ್ಳತನ

ಸೋಮಿನಕೊಪ್ಪ ರಸ್ತೆಯ ಚೌಡಮ್ಮ ದೇವಿಯ ದೇವಾಲಯದಲ್ಲಿ ಗುಡಿಯ ಬೀಗ ಮುರಿದು ಲಕ್ಷಾಂತರ ರೂ. ಕಳ್ಳತನ ಮಾಡಿದ್ದಾರೆ.

Theft in choudamma temple
ಸೋಮಿನಕೊಪ್ಪ ರಸ್ತೆಯ ಚೌಡಮ್ಮ ದೇವಿಯ ದೇವಾಲಯದಲ್ಲಿ ಕಳ್ಳತನ

By

Published : Feb 23, 2021, 12:28 PM IST

ಶಿವಮೊಗ್ಗ: ಸೋಮಿನಕೊಪ್ಪ ರಸ್ತೆಯ ಚೌಡಮ್ಮ ದೇವಿಯ ದೇವಾಲಯದಲ್ಲಿ ಕಳ್ಳತನ ನಡೆದಿದೆ. ರಸ್ತೆ ಪಕ್ಕದಲ್ಲಿಯೇ ಇರುವ ಸಣ್ಣ ಗುಡಿಯಲ್ಲಿ ಇರುವ ಚೌಡಮ್ಮ ದೇವಿ ಈ ಭಾಗದ ಆರಾಧ್ಯ ದೇವತೆ.

ಇಂದು ಬೆಳಗಿನ ಜಾವ ಕಳ್ಳರು ಗುಡಿಯ ಬೀಗ ಮುರಿದು ದೇವಿಯ ಬೆಳ್ಳಿ ಮುಖವಾಡ ಸೇರಿದಂತೆ ಬೆಳ್ಳಿ ವಸ್ತುಗಳನ್ನು ಹಾಗೂ ಹುಂಡಿಯನ್ನು ಒಡೆದು ಲಕ್ಷಾಂತರ ರೂ. ಕಳ್ಳತನ ಮಾಡಿದ್ದಾರೆ.

ಈ ಕುರಿತು ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

For All Latest Updates

TAGGED:

ABOUT THE AUTHOR

...view details