ಶಿವಮೊಗ್ಗ: ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಸೈಕಲ್ ನೀಡುತ್ತಿರುವುದಕ್ಕೆ ಶಾಸಕ ಕುಮಾರ್ ಬಂಗಾರಪ್ಪ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಲಾ ಮಕ್ಕಳಿಗೆ ಕಳಪೆ ಸೈಕಲ್ ನಿಡಿದ್ದಕ್ಕೆ ಶಾಸಕ ಕುಮಾರ್ ಬಂಗಾರಪ್ಪ ಗರಂ - ಶಾಲಾ ಮಕ್ಕಳು, ಕಳಪೆ ಸೈಕಲ್,
ಸೊರಬ ತಾಲೂಕಿನ ಅಂಕರವಳ್ಳಿ ಗ್ರಾಮದ 8 ನೇ ತರಗತಿ ಮಕ್ಕಳಿಗೆ ಸೈಕಲ್ ವಿರತಣಾ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಸೈಕಲ್ ನೀಡುತ್ತಿರುವುದಕ್ಕೆ ಶಾಸಕ ಕುಮಾರ್ ಬಂಗಾರಪ್ಪ ಗರಂ ಆಗಿದ್ದಾರೆ.
ಕಳಪೆ ಸೈಕಲ್
ಸೊರಬ ತಾಲೂಕಿನ ಅಂಕರವಳ್ಳಿ ಗ್ರಾಮದ 8 ನೇ ತರಗತಿ ಮಕ್ಕಳಿಗೆ ಸೈಕಲ್ ವಿರತಣಾ ಕಾರ್ಯಕ್ರಮಕ್ಕೆ ಹೋದಾಗ ಸೈಕಲ್ಗಳ ಗುಣಮಟ್ಟ ಸರಿಯಾಗಿ ಇರದ ಕಾರಣ ಗರಂ ಆಗಿದ್ದಾರೆ. ಈ ರೀತಿಯ ಸೈಕಲ್ಗಳನ್ನು ಮಕ್ಕಳಿಗೆ ನೀಡಿದ್ರೆ ಹೇಗೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಕ್ಕಳಿಗೆ ಸೈಕಲ್ನ್ನು ಸರಿಯಾಗಿ ಫಿಟ್ ಮಾಡಿ ನೀಡಬೇಕು ಎಂದು ತಿಳಿಸಿದರು. ಈ ವೇಳೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.