ಶಿವಮೊಗ್ಗ:ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಾಳೂರಿನ ಪ್ರೌಢಶಾಲೆಯ ಸುವರ್ಣ ಸಂಗಮ ಕಾರ್ಯಕ್ರಮವನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ವಿದ್ಯಾವಂತರು ಸರಿಯಾಗಿ ತಿಳಿಯಬೇಕು: ಶಾಸಕ ಆರಗ ಜ್ಞಾನೇಂದ್ರ - ಮಾಳೂರಿನ ಪ್ರೌಢಶಾಲೆಯ ಸುವರ್ಣ ಸಂಗಮ
ಶಿವಮೊಗ್ಗದ ಪ್ರೌಢಶಾಲೆಯೊಂದರ ಸುವರ್ಣ ಸಂಗಮ ಕಾರ್ಯಕ್ರಮವನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿರದರು.
ಪ್ರೌಢಶಾಲೆ
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೌರತ್ವ ಕಾಯ್ದೆಯ ಬಗ್ಗೆ ವಿದ್ಯಾವಂತರು ಸರಿಯಾಗಿ ಓದದೆ ಹಾಗೂ ವಿಮರ್ಶೆ ಮಾಡದಿದ್ದರೆ ತಪ್ಪು ಕಲ್ಪನೆ ಬರುತ್ತದೆ. ಹಾಗಾಗಿ ಕಾಯ್ದೆಯ ಬಗ್ಗೆ ಸರಿಯಾಗಿ ಓದಿ ತಿಳಿದುಕೊಳ್ಳಬೇಕು ಎಂದರು. ಇನ್ನು, ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಮಾದರಿಯನ್ನು ವೀಕ್ಷಿಸಿದರು.