ಕರ್ನಾಟಕ

karnataka

ETV Bharat / state

ಸಂಡೇ ಲಾಕ್‌ಡೌನ್ ತೆರವು, ಯಥಾ ಸ್ಥಿತಿಯತ್ತ ಶಿವಮೊಗ್ಗ.. - ಸಂಡೇ ಲಾಕ್ ಡೌನ್ ತೆರವು

ನಾಲ್ಕು ಸಂಡೇ ಲಾಕ್‌ಡೌನ್ ನಂತರ ಇನ್ಮುಂದೆ ಯಾವುದೇ ಲಾಕ್‌ಡೌನ್ ಇಲ್ಲ ಎಂದು ಮುಖ್ಯಮಂತ್ರಿ ಬಿಎಸ್‌ವೈ ತಿಳಿಸಿದ್ದಾರೆ..

Shimoga back to normal
ಸಂಡೇ ಲಾಕ್ ಡೌನ್ ತೆರವು: ಯಥಾಸ್ಥಿತಿಯತ್ತ ಶಿವಮೊಗ್ಗ..

By

Published : Aug 2, 2020, 2:55 PM IST

ಶಿವಮೊಗ್ಗ :ಭಾನುವಾರದ ಲಾಕ್‌ಡೌನ್‌ ತೆರವಾಗಿರೋದ್ರಿಂದ ಜಿಲ್ಲೆಯಾದ್ಯಂತ ಜನ ಜೀವನ ಸಹಜ ಸ್ಥಿತಿಯಿದೆ.

ಇಂದು ಜನಜೀವನ ಸಹಜ ಸ್ಥಿತಿ..

4 ವಾರಗಳ ಸಂಡೇ ಲಾಕ್‌ಡೌನ್ ನಂತರ ಮತ್ತೆ ಅಂಗಡಿ-ಮುಂಗಟ್ಟುಗಳು ತೆರೆದಿವೆ. ವಾಹನ ಸಂಚಾರ ಯಥಾಸ್ಥಿತಿಗೆ ಮರಳಿದೆ.

ABOUT THE AUTHOR

...view details