ಶಿವಮೊಗ್ಗ: ಆರೋಗ್ಯ ಸಚಿವ ಶ್ರೀರಾಮಲು ಮಗಳ ಮದುವೆಯ ಆಮಂತ್ರಣ ನೀಡಲು ಜಿಲ್ಲೆಯ ಬಿಜೆಪಿ ಕಛೇರಿಗೆ ಆಗಮಿಸಿ ಪಕ್ಷದ ನಾಯಕರುಗಳಿಗೆ ಲಗ್ನ ಪತ್ರಿಕೆ ನೀಡಿ ಮದುವೆಗೆ ಆಮಂತ್ರಿಸಿದರು.
ಪುತ್ರಿ ಮದುವೆಗೆ ಶಿವಮೊಗ್ಗ ಬಿಜೆಪಿ ಮುಖಂಡರನ್ನು ಆಹ್ವಾನಿಸಿದ ಸಚಿವ ಶ್ರೀರಾಮಲು - ಆರೋಗ್ಯ ಸಚಿವ ಶ್ರೀರಾಮುಲು ಪುತ್ರಿಯ ಮದುವೆ
ಆರೋಗ್ಯ ಸಚಿವ ಶ್ರೀರಾಮಲು ಮಗಳ ಮದುವೆಯ ಆಮಂತ್ರಣ ನೀಡಲು ಜಿಲ್ಲೆಯ ಬಿಜೆಪಿ ಕಛೇರಿಗೆ ಆಗಮಿಸಿ ಪಕ್ಷದ ನಾಯಕರುಗಳಿಗೆ ಲಗ್ನ ಪತ್ರಿಕೆ ನೀಡಿ ಮದುವೆಗೆ ಆಗಮಿಸುವಂತೆ ಮನವಿ ಮಾಡಿದರು.
ಪುತ್ರಿ ಮದುವೆಗೆ ಶಿವಮೊಗ್ಗ ಬಿಜೆಪಿ ಮುಖಂಡರನ್ನು ಆಹ್ವಾನಿಸಿದ ಸಚಿವ ಶ್ರೀರಾಮಲು
ಈ ಸಂದರ್ಭದಲ್ಲಿ ಪಕ್ಷದ ಕಛೇರಿಯಲ್ಲಿ ಕಾರ್ಯಕರ್ತರು ಸಚಿವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್ ,ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರುಳೀಧರ್ ಹಾಗೂ ಪಕ್ಷದ ನಾಯಕರುಗಳು ಉಪಸ್ಥಿತರಿದ್ದರು.