ಕರ್ನಾಟಕ

karnataka

ETV Bharat / state

ಟಾಯ್ಲೆಟ್ ರೂಂನಲ್ಲಿ ಬುಸ್-ಬುಸ್​, ನೋಡಿದವರು ಠುಸ್-ಠುಸ್​.. ನಾಗನಿಗೆ ಮಹಿಳೆಯಿಂದ ಆರತಿ! - ಬಾತ್​ರೂಂನಲ್ಲಿ ಹಾವು ಪತ್ತೆ

ಟಾಯ್ಲೆಟ್ ರೂಂನಲ್ಲಿ ನಾಗರಹಾವೊಂದು ಪತ್ತೆಯಾಗಿದೆ. ಆ ಹಾವಿಗೆ ಕುಟುಂಬಸ್ಥರು ಮಂಗಳರಾತಿ ಮಾಡಿ ಕಾಡಿಗೆ ಬಿಟ್ಟಿರುವ ಘಟನೆ ನಡೆದಿದೆ.

Snake found in toilet room at Shivamogga, Snake found in wash room, Snake found in bathroom, Shivamogga news, ಶಿವಮೊಗ್ಗದಲ್ಲಿ ಶೌಚಾಲಯದಲ್ಲಿ ಹಾವು ಪತ್ತೆ, ವಾಶ್​ರೂಂನಲ್ಲಿ ಹಾವು ಪತ್ತೆ, ಬಾತ್​ರೂಂನಲ್ಲಿ ಹಾವು ಪತ್ತೆ, ಶಿವಮೊಗ್ಗದಲ್ಲಿ ಹಾವು ಪತ್ತೆ,
ಟಾಯ್ಲೆಟ್ ರೂಂನಲ್ಲಿ ಬುಸ್-ಬುಸ್

By

Published : Jan 4, 2022, 1:56 PM IST

Updated : Jan 4, 2022, 2:54 PM IST

ಶಿವಮೊಗ್ಗ :ನಗರದ ಶಿವಪ್ಪ‌ನಾಯಕ ಬಡಾವಣೆಯ ನಿವಾಸಿ ಶಬರಿ ಅವರು ಇಂದು ತಮ್ಮ ಮನೆಯ ಟಾಯ್ಲೆಟ್​ಗೆ ಹೋದಾಗ ಗಾಬರಿಯಾಗಿ ಓಡಿ ಹೊರಗೆ ಬಂದಿದ್ದಾರೆ.

ಟಾಯ್ಲೆಟ್ ರೂಂನಲ್ಲಿ ಬುಸ್-ಬುಸ್..

ಕಾರಣ, ಟಾಯ್ಲೆಟ್ ಪಿಟ್​ನಲ್ಲಿ ನಾಗರಹಾವೊಂದು ಸೇರಿಕೊಂಡಿತ್ತು. ತಕ್ಷಣ ಸ್ನೇಕ್ ಕಿರಣ್​ಗೆ ಫೋನ್ ಮಾಡಿದ್ದಾರೆ. ಸ್ನೇಕ್ ಕಿರಣ್ ಬಂದು ನಾಗರ ಹಾವನ್ನು ಸುರಕ್ಷಿತವಾಗಿ ಪಿಟ್​ನಿಂದ ತೆಗೆದು‌ ಹೊರಗೆ ತಂದಿದ್ದಾರೆ.

ಟಾಯ್ಲೆಟ್ ರೂಂನಲ್ಲಿ ಬುಸ್-ಬುಸ್

ಓದಿ:ಬಿಜೆಪಿ ಜನಪ್ರತಿನಿಧಿಗೆ ಮಹಿಳಾ ಅಧಿಕಾರಿಯಿಂದ ಏಕವಚನದಲ್ಲೇ ಆವಾಜ್‌ ಆರೋಪ.. ಗಂಗಾವತಿಯಲ್ಲಿ ಆಡಿಯೋ ವೈರಲ್!

ಹಾವನ್ನು ಮನೆ ಹೊರಗೆ ತಂದ ಬಳಿಕ ಮನೆಯ ಒಡತಿ ನಾಗರ ಹಾವಿಗೆ ಮಂಗಳರಾತಿ ಬೆಳಗಿ, ಪೂಜೆ ಮಾಡಿದ್ದಾರೆ. ನಂತ್ರ ಸ್ನೇಕ್ ಕಿರಣ್ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ನಾಗಪ್ಪ‌ ಮನೆಯಿಂದ ಹೊರ ಹೋದ ಬಳಿಕ ಶಬರಿ‌ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಟಾಯ್ಲೆಟ್ ರೂಂನಲ್ಲಿ ಬುಸ್-ಬುಸ್
Last Updated : Jan 4, 2022, 2:54 PM IST

ABOUT THE AUTHOR

...view details