ಶಿವಮೊಗ್ಗ:ನಾಡಿನ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಾಲಯವನ್ನು ಬಂದ್ ಮಾಡಲಾಗಿದೆ. ಕೊರೊನಾ ಪ್ರಕರಣ ದಿನೇ ದಿನೆ ಹೆಚ್ಚಾಗುತ್ತಿರುವುದರಿಂದ ಚೌಡೇಶ್ವರಿ ದೇವಾಲಯ ಸಮಿತಿಯವರು ಬಂದ್ ಮಾಡುವ ನಿರ್ಧಾರ ಮಾಡಿದ್ದಾರೆ.
ಕೊರೊನಾ ಹಾವಳಿಗೆ ಸಿಂಗದೂರು ಚೌಡೇಶ್ವರಿ ದೇವಾಲಯ ಬಂದ್ - ಕೊರೊನಾ ಹೆಚ್ಚಳ ಸಿಂಗದೂರು ಚೌಡೇಶ್ವರಿ ದೇವಾಲಯ ಬಂದ್ ಸುದ್ದಿ,
ಶಿವಮೊಗ್ಗದಲ್ಲಿ ಕೊರೊನಾ ಹೆಚ್ಚಳದಿಂದಾಗಿ ಸುಪ್ರಸಿದ್ಧ ದೇವಸ್ಥಾನ ಸಿಂಗದೂರು ಚೌಡೇಶ್ವರಿ ದೇವಿಯ ಬಾಗಿಲನ್ನು ಮುಚ್ಚಲಾಗಿದೆ.
![ಕೊರೊನಾ ಹಾವಳಿಗೆ ಸಿಂಗದೂರು ಚೌಡೇಶ್ವರಿ ದೇವಾಲಯ ಬಂದ್ sigandur Chowdeshwari temple closed, Shivamogga famous sigandur Chowdeshwari temple closed, Shivamogga corona news, sigandur Chowdeshwari temple closed news, ಸಿಂಗದೂರು ಚೌಡೇಶ್ವರಿ ದೇವಾಲಯ ಬಂದ್, ಕೊರೊನಾ ಹೆಚ್ಚಳದಿಂದ ಸಿಂಗದೂರು ಚೌಡೇಶ್ವರಿ ದೇವಾಲಯ ಬಂದ್, ಕೊರೊನಾ ಹೆಚ್ಚಳ ಸಿಂಗದೂರು ಚೌಡೇಶ್ವರಿ ದೇವಾಲಯ ಬಂದ್ ಸುದ್ದಿ, ಶಿವಮೊಗ್ಗ ಕೊರೊನಾ ಸುದ್ದಿ,](https://etvbharatimages.akamaized.net/etvbharat/prod-images/768-512-11505243-561-11505243-1619150840205.jpg)
ಕೊರೊನಾ ಹೆಚ್ಚಳ ಸಿಂಗದೂರು ಚೌಡೇಶ್ವರಿ ದೇವಾಲಯ ಬಂದ್
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಶರಾವತಿ ಹಿನ್ನೀರಿನ ದಂಡೆಯ ಮೇಲಿರುವ ಸಿಗಂದೂರು ಚೌಡೇಶ್ವರಿ ದೇವಾಲಯವನ್ನು ಕೋವಿಡ್‌ನಿಂದಾಗಿ ಗುರುವಾರದಿಂದ ಮೇ 4ರತನಕ ಬಂದ್ ಮಾಡಲಾಗಿದೆ. ಇದರಿಂದ ಭಕ್ತರಿಗೆ ದೇವಿಯ ದರ್ಶನ ಭಾಗ್ಯ ಇರುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.
ಕೋವಿಡ್‌ನಿಂದಾಗಿ ದೇವಾಲಯ ಬಂದ್ ಆಗಿದೆ. ಇದರಿಂದ ಭಕ್ತರಿಗೆ ದೇವಿಯ ದರ್ಶನ ಭಾಗ್ಯ ಇರುವುದಿಲ್ಲ. ಭಕ್ತರು ಸಹಕರಿಸಬೇಕೆಂದು ಆಡಳಿತ ಮಂಡಳಿ ವಿನಂತಿಸಿಕೊಂಡಿದೆ.