ಶಿವಮೊಗ್ಗ:ಟಿ20 ವಿಶ್ವಕಪ್ನಲ್ಲಿ ಭಾರತ-ಪಾಕಿಸ್ತಾನ ತಂಡಗಳು ಮೆಲ್ಬರ್ನ್ನಲ್ಲಿ ಮುಖಾಮುಖಿಯಾಗಲಿವೆ. ಸಾಂಪ್ರದಾಯಿಕ ಎದುರಾಳಿಗಳ ಆಟವನ್ನು ಇಡೀ ಭಾರತವೇ ಎದುರು ನೋಡುತ್ತಿದೆ. ಶಿವಮೊಗ್ಗದಲ್ಲಿ ಪುಟಾಣಿಗಳು ಭಾರತ ಗೆದ್ದು ಬರಲಿ ಎಂದು ಶುಭ ಹಾರೈಸಿದರು. ನಗರ ಸ್ಟೈಲ್ ಡ್ಯಾನ್ಸ್ ಗ್ರೂಪ್ನಿಂದ ಮಕ್ಕಳು ಗೆದ್ದು ಬಾ ಟೀಂ ಇಂಡಿಯಾ ಎಂದು ದೇಶದ ಧ್ವಜ ಹಿಡಿದು ಬೆಂಬಲಿಸಿದರು.
ಟಿ20 ವಿಶ್ವಕಪ್: ಟೀ ಇಂಡಿಯಾಗೆ ಶುಭ ಕೋರಿದ ಚಿಣ್ಣರು - India vs Pakistan
ಮೆಲ್ಬರ್ನ್ನಲ್ಲಿ ನಡೆಯುತ್ತಿರುವ ಇಂಡೋ-ಪಾಕ್ ಮ್ಯಾಚ್ ಫೀವರ್ ಎಲ್ಲೆಡೆ ಆರಂಭವಾಗಿದೆ. ಶಿವಮೊಗ್ಗದಲ್ಲಿ ಚಿಣ್ಣರು ಭಾರತದ ಗೆಲುವಿಗಾಗಿ ಶುಭ ಹಾರೈಸಿದ್ದಾರೆ.
ಟಿ 20 ವಿಶ್ವಕಪ್ : ಟೀ ಇಂಡಿಯಾಗೆ ಶುಭಕೋರಿದ ಚಿಣ್ಣರು