ಶಿವಮೊಗ್ಗ:ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಶನಿವಾರ ಹೊಸದಾಗಿ 314 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1,470 ಆಗಿದೆ.
ಶಿವಮೊಗ್ಗದಲ್ಲಿ 300 ದಾಟಿದ ಕೋವಿಡ್ ಕೇಸ್; 3 ಸಾವು - ಶಿವಮೊಗ್ಗದ ಕೋವಿಡ್ ಅಪ್ಡೇಟ್
ಮುಂಜಾಗೃತೆ ಕ್ರಮಗಳ ನಡುವೆಯೂ ಶಿವಮೊಗ್ಗದಲ್ಲೂ ಕೋವಿಡ್ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದೆ.
ಶಿವಮೊಗ್ಗದ ಕೋವಿಡ್ ಕೇಸ್
ಶನಿವಾರ ಮೂವರು ಸೋಂಕಿನಿಂದ ಮೃತಪಟ್ಟಿದ್ದಾರೆ. 149 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.