ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಟೈಲ್ಸ್ ನಾಗನ ಹತ್ಯೆ ಮಾಡಿದ ಮೂವರು ಆರೋಪಿಗಳು ಅಂದರ್ - ಶಿವಮೊಗ್ಗ ಹತ್ಯೆ ಆರೋಪಿಗಳು ಅಂದರ್

ಹಣದ ವಿಚಾರಕ್ಕೆ ಟೈಲ್ಸ್ ನಾಗರಾಜನ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಭದ್ರಾವತಿ ಸಮೀಪದ ಜೇಡಿಕಟ್ಟೆಯ ನಿವಾಸಿಗಳಾದ ರಾಘವೇಂದ್ರ, ರಾಘವೇಂದ್ರ ಮತ್ತು ಚಿಕ್ಕಲ್‌ ನಿವಾಸಿ ಚಂದ್ರಶೇಖರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

Shimoga Murder accused arrest
ಟೈಲ್ಸ್ ನಾಗನ ಹತ್ಯೆ ಮಾಡಿದ ಮೂವರು ಆರೋಪಿಗಳು ಅಂದರ್

By

Published : Feb 12, 2020, 7:11 PM IST

ಶಿವಮೊಗ್ಗ:ಕಳೆದ ಭಾನುವಾರ ರಾತ್ರಿ ಬರ್ಬರವಾಗಿ ಹತ್ಯೆಗೊಳಗಾಗಿದ್ದ ಬಿಜೆಪಿ ಕಾರ್ಯಕರ್ತ ಟೈಲ್ಸ್ ನಾಗರಾಜನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೂವರು ಆರೋಪಿಗಳು ಅಂದರ್

ಹಣದ ವಿಚಾರಕ್ಕೆ ಟೈಲ್ಸ್ ನಾಗರಾಜನ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಭದ್ರಾವತಿ ಸಮೀಪದ ಜೇಡಿಕಟ್ಟೆಯ ನಿವಾಸಿಗಳಾದ ರಾಘವೇಂದ್ರ ಮತ್ತು ಚಿಕ್ಕಲ್‌ ನಿವಾಸಿ ಚಂದ್ರಶೇಖರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ABOUT THE AUTHOR

...view details