ಶಿವಮೊಗ್ಗ :ಜಿಲ್ಲೆಯಲ್ಲಿಂದು ಮತ್ತೆ 6 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 378ಕ್ಕೆ ಏರಿದೆ.
5 ವರ್ಷದ ಬಾಲಕ ಸೇರಿ 6 ಜನರಿಗೆ ಸೋಂಕು.. ಶಿವಮೊಗ್ಗದಲ್ಲಿ 28 ಮಂದಿ ಡಿಸ್ಚಾರ್ಜ್ - corona in 6 people including 5 year old boy
ಇಂದು ಒಬ್ಬರು ಸಾವನ್ನಪ್ಪಿರುವುದು ಸೇರಿ ಸೋಂಕಿಗೆ ಒಟ್ಟು 8 ಜನ ಬಲಿಯಾಗಿದ್ದಾರೆ. ಆದರೆ, ಸರ್ಕಾರಿ ದಾಖಲೆಯಲ್ಲಿ ಕೇವಲ 4 ಸಾವು ಎಂದು ತೋರಿಸಲಾಗುತ್ತಿದೆ.
ಕೊರೊನಾ ಪಾಸಿಟಿವ್ ಪ್ರಕರಣಗಳು
ಇಂದು ಆಸ್ಪತ್ರೆಯಿಂದ 28 ಜನ ಗುಣಮುಖರಾಗಿದ್ದು, ಈವರೆಗೆ 169 ಜನ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಮೆಗ್ಗಾನ್ ಕೋವಿಡ್ ಆಸ್ಪತ್ರೆ ಹಾಗೂ ಮೂರಾರ್ಜಿ ಶಾಲೆಯಲ್ಲಿ ಒಟ್ಟು 205 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಒಬ್ಬರು ಸಾವನ್ನಪ್ಪಿರುವುದು ಸೇರಿ ಸೋಂಕಿಗೆ ಒಟ್ಟು 8 ಜನ ಬಲಿಯಾಗಿದ್ದಾರೆ. ಆದರೆ, ಸರ್ಕಾರಿ ದಾಖಲೆಯಲ್ಲಿ ಕೇವಲ 4 ಸಾವು ಎಂದು ತೋರಿಸಲಾಗುತ್ತಿದೆ. ಇಂದು ಪತ್ತೆಯಾದ 6 ಪ್ರಕರಣದಲ್ಲಿ ನಾಲ್ಕು ಕೇಸ್‌ಗಳ ಸಂಪರ್ಕ ಪತ್ತೆಯಾಗಿಲ್ಲ. ಒಂದು SARI ಪ್ರಕರಣ ಹಾಗೂ ಒಂದು ILI ಪ್ರಕರಣ ದಾಖಲಾಗಿದೆ.
Last Updated : Jul 11, 2020, 1:42 AM IST