ಶಿವಮೊಗ್ಗ :ಜನವರಿ 1ರಿಂದ ಶಾಲಾ-ಕಾಲೇಜು ಪ್ರಾರಂಭವಾಗುತ್ತಿದ್ದು, ಇದನ್ನು ನಾನು ಸ್ವಾಗತಿಸುತ್ತೇನೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಜ.1ರಿಂದ ಶಾಲಾ-ಕಾಲೇಜು ಪ್ರಾರಂಭವಾಗುವುದನ್ನು ಸ್ವಾಗತಿಸುವೆ : ಸಚಿವ ಕೆ ಎಸ್ ಈಶ್ವರಪ್ಪ - shivmogga KS Eshwarappa news
ಪ್ರತಿಭಟನೆ, ಮೆರವಣಿಗೆಗೆ ಎಲ್ಲಾ ಕಡೆ ಜನ ಸೇರಬಹುದು. ಆದರೆ, ಶಾಲೆ ಪ್ರಾರಂಭ ಆಯ್ತು ಅಂದ್ರೆ ಕೊರೊನಾ ಬರುತ್ತದೆಯೇ..?
![ಜ.1ರಿಂದ ಶಾಲಾ-ಕಾಲೇಜು ಪ್ರಾರಂಭವಾಗುವುದನ್ನು ಸ್ವಾಗತಿಸುವೆ : ಸಚಿವ ಕೆ ಎಸ್ ಈಶ್ವರಪ್ಪ Minister KS Eshwarappa](https://etvbharatimages.akamaized.net/etvbharat/prod-images/768-512-10041632-thumbnail-3x2-vid.jpg)
ಸಚಿವ ಕೆ.ಎಸ್.ಈಶ್ವರಪ್ಪ
ಶಾಲೆ-ಕಾಲೇಜುಗಳ ಪುನಾರಂಭದ ಕುರಿತಂತೆ ಸಚಿವ ಕೆ ಎಸ್ ಈಶ್ವರಪ್ಪ ಮಾತು
ನಗರದಲ್ಲಿ ಮಾತನಾಡಿದ ಅವರು, ಪ್ರತಿಭಟನೆ, ಮೆರವಣಿಗೆಗೆ ಎಲ್ಲಾ ಕಡೆ ಜನ ಸೇರಬಹುದು. ಆದರೆ, ಶಾಲೆ ಪ್ರಾರಂಭ ಆಯ್ತು ಅಂದ್ರೆ ಕೊರೊನಾ ಬರುತ್ತದೆಯೇ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಮಕ್ಕಳಿಗೆ ಯೋಗವನ್ನು ಕಡ್ಡಾಯ ಮಾಡುವ ಕುರಿತು ಸಭೆಯಲ್ಲಿ ಘೋಷಣೆ ಮಾಡಿದರು.
ಓದಿ:ಇಡಿಎಫ್ಸಿಯ ನ್ಯೂ ಭೌಪುರ್- ನ್ಯೂ ಖುರ್ಜಾಗೆ ಪ್ರಧಾನಿ ಮೋದಿ ಚಾಲನೆ