ಕರ್ನಾಟಕ

karnataka

ಹಾಸ್ಯನಟ ಚಿಕ್ಕಣ್ಣ ಕೈಗೆ ರಾಖಿ ಕಟ್ಟಿದ ಮಲೆನಾಡ ಯುವತಿ

By

Published : Aug 8, 2020, 8:04 PM IST

ರಕ್ಷಾ ಬಂಧನದ ಅಂಗವಾಗಿ ಚಿಕ್ಕಣ್ಣ ಅವರಿಗೆ ರಾಖಿ ಕಟ್ಟಿದ ಯುವತಿ. ನೆಚ್ಚಿನ ನಟನೊಂದಿಗೆ ಸೆಲ್ಫಿಗೆ ಮುಗಿಬಿದ್ದಅಭಿಮಾನಿಗಳು.

Raksha bandana celebation in shivamogg
ಹಾಸ್ಯ ನಟ ಚಿಕ್ಕಣ್ಣ

ಶಿವಮೊಗ್ಗ:ಭದ್ರಾ ಜಲಾಶಯಕ್ಕೆ ನಟ ದರ್ಶನ್ ಜತೆ ಭೇಟಿ ನೀಡಿದ್ದ ಹಾಸ್ಯ ನಟ ಚಿಕ್ಕಣ್ಣ ಅವರಿಗೆ ಯುವತಿಯೊಬ್ಬಳು ರಾಖಿ ಕಟ್ಟುವ ಮೂಲಕ ಅಭಿಮಾನ ವ್ಯಕ್ತಪಡಿಸಿದಳು.

ಹಾಸ್ಯ ನಟ ಚಿಕ್ಕಣ್ಣ

ಇದೇ ವೇಳೆ, ಚಿಕ್ಕಣ್ಣ ಜೊತೆ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದರು. ನಟ ದರ್ಶನ್ ವೈಲ್ಡ್‌ಲೈಫ್‌ ಸಫಾರಿ ಹಾಗೂ ಫೋಟೊಗ್ರಫಿಗೆಂದು ಜಿಲ್ಲೆಗೆ ಎರಡು ದಿನದ ಪ್ರವಾಸ ಕೈಗೊಂಡಿದ್ದಾರೆ.

ABOUT THE AUTHOR

...view details