ಶಿವಮೊಗ್ಗ: ಕಳೆದ ಮೂರು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ, ಮತ್ತೆ ಇಂದು ತಂಪೆರೆದಿದ್ದಾನೆ. ಇದರಿಂದಾಗಿ ರೈತರ ಮನದಲ್ಲಿ ಮೂಡಿದ್ದ ಆತಂಕ ದೂರವಾಗಿದೆ.
ಶಿವಮೊಗ್ಗದಲ್ಲಿ ವರುಣ ಸಿಂಚನ: ರೈತರ ಮೊಗದಲ್ಲಿ ಮಂದಹಾಸ..! - ರೈತರ ಮೊಗದಲ್ಲಿ ಮಂದಹಾಸ
ಕಳೆದ ಮೂರು ದಿನಗಳಿಂದ ಮರೆಯಾಗಿದ್ದ ಮಳೆಯಿಂದಾಗಿ ರೈತರು ಆತಂಕದಲ್ಲಿದ್ದರು. ಆದರೆ ಇಂದು ಸುರಿದ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಶಿವಮೊಗ್ಗದಲ್ಲಿ ವರುಣ ಸಿಂಚನ
ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ರೈತರು ಬಿತ್ತನೆ ಕಾರ್ಯ ಮುಗಿಸಿ ಭತ್ತ ನಾಟಿ ಕಾರ್ಯದಲ್ಲಿದ್ದರು. ಆದರೆ ಕಳೆದ ಮೂರು ದಿನಗಳಿಂದ ಮರೆಯಾಗಿದ್ದ ಮಳೆಯಿಂದಾಗಿ ರೈತರು ಆತಂಕದಲ್ಲಿದ್ದರು. ಆದರೆ ಇಂದು ಸುರಿದ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.