ಕರ್ನಾಟಕ

karnataka

ETV Bharat / state

ಸೋಷಿಯಲ್ ಡೆಮಾಕ್ರಟಿಕ್​ ಪಾರ್ಟಿ ಆಫ್ ಇಂಡಿಯಾದಿಂದ ಪ್ರತಿಭಟನೆ - ಸೋಷಿಯಲ್ ಡೆಮಾರ್ಕಟಿಕ್ ಪಾರ್ಟಿ ಆಫ್ ಇಂಡಿಯಾ

ಶಿವಮೊಗ್ಗ ಜಿಲ್ಲಾ ಸೋಷಿಯಲ್ ಡೆಮಾರ್ಕಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಗಾಂಧಿ ಹಂತಕರು, ದೇಶದ ಹಂತಕರು ಎಂಬ ಪ್ರತಿಭಟನೆ ನಡೆಸಲಾಯಿತು.

Protest by Social Democratic Party of India
ಸೋಷಿಯಲ್ ಡೆಮಾರ್ಕಟಿಕ್ ಪಾರ್ಟಿ ಆಫ್ ಇಂಡಿಯಾವತಿಯಿಂದ ಪ್ರತಿಭಟನೆ

By

Published : Jan 30, 2020, 6:33 PM IST

ಶಿವಮೊಗ್ಗ:ಹುತಾತ್ಮ ದಿನದ ನಿಮಿತ್ತ ಶಿವಮೊಗ್ಗ ಜಿಲ್ಲಾ ಸೋಷಿಯಲ್ ಡೆಮಾರ್ಕಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಗಾಂಧಿ ಹಂತಕರು, ದೇಶದ ಹಂತಕರು ಎಂಬ ಪ್ರತಿಭಟನೆ ನಡೆಸಲಾಯಿತು.

ನಗರದ ಗಾಂಧಿ ಪಾರ್ಕ್ ಮುಂಭಾಗದಲ್ಲಿ ಎಸ್​ಡಿಪಿಐ ಸಂಘಟನೆ ಗಾಂಧಿಜೀ ಹತ್ಯೆ ಮಾಡಿದ ನಾಥೋರಾಮ್ ಗೋಡ್ಸೆಯ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಸೋಷಿಯಲ್ ಡೆಮಾರ್ಕಟಿಕ್ ಪಾರ್ಟಿ ಆಫ್ ಇಂಡಿಯಾವತಿಯಿಂದ ಪ್ರತಿಭಟನೆ

ಜನವರಿ‌ 30, 1948 ಸ್ವತಂತ್ರ ಭಾರತದ ಮೊಟ್ಟ ಮೊದಲ ಭಯೋತ್ಪಾದನಾ ದಿನವಾಗಿದೆ. ಇಂತಹ ಕೃತ್ಯ ಎಸಗುವ ಮನಸ್ಥಿತಿಯನ್ನು ಹೊಂದಿರುವವರು ಮತಾಂಧ ಮತ್ತು ಕೋಮುವಾದಿ ಶಕ್ತಿಗಳು ಎಂದರು.

ABOUT THE AUTHOR

...view details