ರಾಜ್ಯದಲ್ಲಿ ವರುಣನಾರ್ಭಟ ಮುಂದುವರಿದಿದೆ. ರಾಜ್ಯದ ವಿವಿಧ ಜಲಾಶಯಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬಂದು ಬಹುತೇಕ ಜಲಾಶಯಗಳು ಭರ್ತಿ ಆಗಿದೆ. ಒಳಹರಿವು ಹೆಚ್ಚಾದ ಹಿನ್ನೆಲೆ ಹೊರಹರಿವನ್ನೂ ಕೂಡ ಹೆಚ್ಚು ಮಾಡಲಾಗಿದೆ. ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ ನೋಡಿ.
ಆಲಮಟ್ಟಿ ಡ್ಯಾಂ
- ಗರಿಷ್ಠ ಮಟ್ಟ: 519.60 ಮೀಟರ್
- ಇಂದಿನ ಮಟ್ಟ: 519.00 ಮೀಟರ್
- ಒಳಹರಿವು: 30,138 ಕ್ಯೂಸೆಕ್
- ನೀರಿನ ಸಂಗ್ರಹ ಸಾಮರ್ಥ್ಯ: 123.08 ಟಿಎಂಸಿ
- ಇಂದಿನ ನೀರಿನ ಸಂಗ್ರಹ: 112.945 ಟಿಎಂಸಿ
ಭದ್ರಾ ಜಲಾಶಯ
- ಇಂದಿನ ಮಟ್ಟ: 184.2¼ ಅಡಿ
- ಗರಿಷ್ಠ ಮಟ್ಟ : 186 ಅಡಿ
- ಒಳಹರಿವು: 31,069 ಕ್ಯೂಸೆಕ್
- ಹೊರಹರಿವು: 33,175 ಕ್ಯೂಸೆಕ್
- ನೀರು ಸಂಗ್ರಹ: 69.268 ಟಿಎಂಸಿ
- ಸಾಮರ್ಥ್ಯ: 71.527 ಟಿಎಂಸಿ
- ಕಳೆದ ವರ್ಷ ಈ ದಿನದ ನೀರು ಸಂಗ್ರಹ: 184.7 ಅಡಿ