ಶಿವಮೊಗ್ಗ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್ ಡೌನ್ ಆಗಿದೆ. ಆದರೆ, ಇಂಥಹ ಕಠಿಣ ಪರಿಸ್ಥಿತಿಯಲ್ಲೂ ನಗರದಲ್ಲಿ ತಿಥಿ ಕಾರ್ಯ ಮಾಡಿದ್ದಾರೆ. ಈ ಹಿನ್ನೆಲೆ ಪೊಲೀಸರು ಸರಿಯಾಗೇ ಬಿಸಿ ಮುಟ್ಟಿಸಿದ್ದಾರೆ.
ಎಷ್ಟೇ ಹೇಳಿದ್ರು ಕೇಳದ ಜನ: ತಿಥಿ ಕಾರ್ಯ ನಡೆಸುತ್ತಿದ್ದವರಿಗೆ ಖಾಕಿ ಬಿಸಿ - shivamogga news
ಶಿವಮೊಗ್ಗ ತುಂಗಾ ನದಿ ದಡದ ಕೊರ್ಲಪಲಯ್ಯನ ಛತ್ರದ ಬಳಿಯ ಮಂಟಪದಲ್ಲಿ ಸುಮಾರು 150 ಜನ ತಿಥಿ ಕಾರ್ಯ ನಡೆಸುತ್ತಿದ್ದರು. ಇದರಲ್ಲಿ ಕೆಲವರಷ್ಟೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ರೆ, ಉಳಿದವರು ಯಾವುದೆ ಮುನ್ನಚ್ಚರಿಕಾ ಕ್ರಮ ತೆಗೆದುಕೊಳ್ಳದೆ ತಿಥಿ ಕಾರ್ಯದಲ್ಲಿ ಭಾಗಿಯಾಗಿದ್ದರು. ಪೊಲೀಸರು ದಾಳಿ ನಡೆಸಿ ಅಲ್ಲಿಂದ ಜನರನ್ನು ಓಡಿಸಿದ್ದಾರೆ.
![ಎಷ್ಟೇ ಹೇಳಿದ್ರು ಕೇಳದ ಜನ: ತಿಥಿ ಕಾರ್ಯ ನಡೆಸುತ್ತಿದ್ದವರಿಗೆ ಖಾಕಿ ಬಿಸಿ ತಿಥಿ ಕಾರ್ಯ ನಡೆಸುತ್ತಿದ್ದವರಿಗೆ ಖಾಕಿ ಬಿಸಿ](https://etvbharatimages.akamaized.net/etvbharat/prod-images/768-512-6616995-417-6616995-1585718882750.jpg)
ತಿಥಿ ಕಾರ್ಯ ನಡೆಸುತ್ತಿದ್ದವರಿಗೆ ಖಾಕಿ ಬಿಸಿ
ತಿಥಿ ಕಾರ್ಯ ನಡೆಸುತ್ತಿದ್ದವರಿಗೆ ಖಾಕಿ ಬಿಸಿ
ಶಿವಮೊಗ್ಗ ತುಂಗಾ ನದಿ ದಡದ ಕೊರ್ಲಪಲಯ್ಯನ ಛತ್ರದ ಬಳಿಯ ಮಂಟಪದಲ್ಲಿ ಸುಮಾರು 150 ಜನ ತಿಥಿ ಕಾರ್ಯ ನಡೆಸುತ್ತಿದ್ದರು. ಇದರಲ್ಲಿ ಕೆಲವರಷ್ಟೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ರೆ, ಉಳಿದವರು ಯಾವುದೇ ಮುನ್ನಚ್ಚರಿಕಾ ಕ್ರಮ ತೆಗೆದುಕೊಳ್ಳದೆ ತಿಥಿ ಕಾರ್ಯದಲ್ಲಿ ಭಾಗಿಯಾಗಿದ್ದರು.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಅಲ್ಲಿಂದ ವಾಪಸ್ ಕಳುಹಿಸಿದ್ದಾರೆ.