ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ಹೆಚ್ಚಾದ ಕೊರೊನಾ ಭೀತಿ: ಇಂದು ಮತ್ತೆ 8 ಪ್ರದೇಶಗಳಲ್ಲಿ ಸೀಲ್​​ಡೌನ್​​​ - Shimoga District

ಶಿವಮೊಗ್ಗದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಅಲ್ಲದೆ ಸೀಲ್​ಡೌನ್ ಪ್ರದೇಶಗಳ ಸಂಖ್ಯೆಯೂ ಸಹ ಹೆಚ್ಚಾಗುತ್ತಿದೆ.

Numbers Containment  zones raised in shivamogga
ಶಿವಮೊಗ್ಗದಲ್ಲಿ ಹೆಚ್ಚಾದ ಕೊರೊನಾ ಭೀತಿ: ಇಂದು ಮತ್ತೆ 8 ಪ್ರದೇಶಗಳು ಸೀಲ್​​ಡೌನ್​​​

By

Published : Jul 10, 2020, 11:07 PM IST

ಶಿವಮೊಗ್ಗ:ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇದಲ್ಲದೆ ನಗರದ ಕಂಟೇನ್ಮೆಂಟ್​​​ ಝೋನ್​​ಗಳ ಸಂಖ್ಯೆ ಸಹ ಹೆಚ್ಚುತ್ತಿದೆ.

ಇಂದು ಸಹ ನಗರದ ಬಸವನಗುಡಿ 4ನೇ ಕ್ರಾಸ್, ಆರ್​​ಎಂಎಲ್ ನಗರ, ಗೋಪಾಲ ಗೌಡ ಬಡಾವಣೆ ಇ-ಬ್ಲಾಕ್, ಕೋಟೆ ರಸ್ತೆ, ಅಶೋಕ ನಗರ, ನೇತಾಜಿ ಸರ್ಕಲ್ ಸೇರಿದಂತೆ ಒಟ್ಟು 8 ಕಡೆ ಸೀಲ್​​​​​​ಡೌನ್ ಮಾಡಲಾಗಿದೆ.

ಶಿವಮೊಗ್ಗದಲ್ಲಿ ಹೆಚ್ಚಾದ ಕೊರೊನಾ ಭೀತಿ: ಇಂದು ಮತ್ತೆ 8 ಪ್ರದೇಶಗಳು ಸೀಲ್​​ಡೌನ್​​​

ಶಿವಮೊಗ್ಗ ಸಿಟಿಯಲ್ಲಿ ಒಟ್ಟು ಕಂಟೇನ್ಮೆಂಟ್​​​ ಝೋನ್​​ಗಳ ಸಂಖ್ಯೆ 48ಕ್ಕೆ ಏರಿಕೆ ಆಗಿದೆ. ಸೀಲ್​ಡೌನ್ ಮಾಡಲಾದ ಪ್ರದೇಶಗಳಲ್ಲಿ ಮಹಾನಗರ ಪಾಲಿಕೆಯ ವತಿಯಿಂದ ಸ್ಯಾನಿಟೈಸ್​ ಮಾಡಲಾಗುತ್ತಿದೆ.

ABOUT THE AUTHOR

...view details