ಶಿವಮೊಗ್ಗ : ಜಿಲ್ಲೆಯ ಶ್ರೀ ನಾರಾಯಣಗುರು ಮಹಾಸಂಸ್ಥಾನವು ನಿಟ್ಟೂರಿನಲ್ಲಿ 166ನೇ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ ಕಾರ್ಯಕಮ ಹಮ್ಮಿಕೊಂಡಿತ್ತು.
ಕಾರ್ಯಕ್ರವನ್ನು ಸಂಸದ ಬಿ.ವೈ .ರಾಘವೇಂದ್ರ ಅವರು ಉಸ್ಘಾಟಿಸಿ, ರೇಣುಕಾನಂದ ಮಹಾಸ್ವಾಮಿಗಳು ಹಾಗೂ ಬಸವ ಮರುಳಸಿದ್ಧ ಮಹಾಸ್ವಾಮಿಗಳ ದರ್ಶನಾಶೀರ್ವಾದ ಪಡೆದರು.