ಕರ್ನಾಟಕ

karnataka

ETV Bharat / state

ಅನಗತ್ಯ ಓಡಾಟ: ಶಿವಮೊಗ್ಗದಲ್ಲಿ 60ಕ್ಕೂ ಅಧಿಕ ವಾಹನ ಸೀಜ್​ - Vehicle Seized

ಕೊರೊನಾ ಕರ್ಫ್ಯೂ ನಿಯಮ ಉಲ್ಲಂಘಿಸಿ ರಸ್ತೆಗಿಳಿದ 60ಕ್ಕೂ ಹೆಚ್ಚು ವಾಹನಗಳನ್ನು ನಗರ ಪೊಲೀಸರು ವಶಕ್ಕೆ ಪಡೆದರು.

Vehicle Seized
ಶಿವಮೊಗ್ಗದಲ್ಲಿ 60ಕ್ಕೂ ಅಧಿಕ ವಾಹನ ಸೀಜ್​

By

Published : May 9, 2021, 2:09 PM IST

ಶಿವಮೊಗ್ಗ:ಕರ್ಫ್ಯೂ ನಿಯಮ ಮೀರಿ ರಸ್ತೆಗಿಳಿದ ಬೈಕ್, ಕಾರುಗಳನ್ನು ಮೋಟಾರು ವಾಹನ ಕಾಯ್ದೆಯಡಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಅನಗತ್ಯ ಓಡಾಟಕ್ಕೆ ಕಡಿವಾಣ​

ಇಂದು ಬೆಳಗ್ಗೆ 10 ಗಂಟೆಯ ನಂತರ ರಸ್ತೆಗೆ ಬಂದಿದ್ದ ಬೈಕ್ ಹಾಗೂ ಕಾರುಗಳನ್ನು ಪರಿಶೀಲಿಸಿದ ಪೊಲೀಸರು ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ದಂಡ ವಿಧಿಸಿದರು. ಜೊತೆಗೆ ಸಂಬಂಧಪಟ್ಟ ಕಾಯ್ದೆಗಳಡಿ ನಗರದ ಎ.ಎ ವೃತ್ತದಲ್ಲಿ 50ಕ್ಕೂ ಹೆಚ್ಚು ಬೈಕ್ ಹಾಗೂ 10ಕ್ಕೂ ಹೆಚ್ಚು ಕಾರುಗಳನ್ನು ವಶಕ್ಕೆ ಪಡೆದರು.

ABOUT THE AUTHOR

...view details