ಕರ್ನಾಟಕ

karnataka

ETV Bharat / state

ಮಾಸ್ಕ್ ಧರಿಸಿ, ಕೊರೊನಾದಿಂದ ದೂರವಿರಿ: ಶಾಸಕ ಕುಮಾರ ಬಂಗಾರಪ್ಪ

ಶಿವಮೊಗ್ಗ ಜಿಲ್ಲೆಯ ಆನವಟ್ಟಿ ಮುಖ್ಯ ರಸ್ತೆಯ ಅಗಲೀಕರಣ ಹಾಗೂ ಕಟ್ಟಡ ತೆರವು ಕಾರ್ಯವನ್ನು ಶಾಸಕ ಕುಮಾರ ಬಂಗಾರಪ್ಪ ಅವರು ವೀಕ್ಷಿಸಿದರು.

MLA Kumar bangarappa
ಶಾಸಕ ಕುಮಾರ ಬಂಗಾರಪ್ಪ

By

Published : Jul 3, 2020, 9:19 PM IST

ಶಿವಮೊಗ್ಗ: ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೊನಾದಿಂದ ದೂರವಿರಬೇಕು ಎಂದು ಶಾಸಕ ಕುಮಾರ ಬಂಗಾರಪ್ಪ ಆನವಟ್ಟಿ ಜನತೆಗೆ ಕಿವಿಮಾತು ಹೇಳಿದರು.

ಇಂದು ಆನವಟ್ಟಿ ಮುಖ್ಯ ರಸ್ತೆಯ ಅಗಲೀಕರಣ ಹಾಗೂ ಕಟ್ಟಡ ತೆರವು ಕಾರ್ಯವನ್ನು ವೀಕ್ಷಿಸಿದರು. ಕೆ-ಶಿಪ್​​​ನಡಿ ಈ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.

ಶಾಸಕ ಕುಮಾರ ಬಂಗಾರಪ್ಪ

ಕೊರೊನಾ ವಿರುದ್ಧ ನಾವು ಹೋರಾಡಬೇಕಿದೆ. ಇದಕ್ಕಾಗಿ ನಾವೆಲ್ಲ ಸಹಕಾರ ನೀಡಬೇಕು. ಮಾಸ್ಕ್ ಹಾಕದಿದ್ದರೆ ದಂಡ ವಿಧಿಸಲಾಗುವುದು. ಈ ಬಗ್ಗೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕಿದೆ ಎಂದು ಪಿಡಿಒಗೆ ತಿಳಿಸಿದರು.

ಕಟ್ಟಡ ತೆರವು

ABOUT THE AUTHOR

...view details