ಕರ್ನಾಟಕ

karnataka

ETV Bharat / state

ಶಿವಮೊಗ್ಗದ ರಂಗಾಯಣದಲ್ಲಿ ನಾಟಕೋತ್ಸವ : ಸಚಿವ ಸಿ.ಟಿ.ರವಿ ಚಾಲನೆ - 'ರಾಷ್ಟ್ರೀಯ ಬಹುಮುಖಿ ನಾಟಕೋತ್ಸವ'

ಶಿವಮೊಗ್ಗದ ರಂಗಾಯಣ ಸಂಸ್ಥೆ ವತಿಯಿಂದ ಒಂದು ವಾರ ನಡೆಯುವ ರಾಷ್ಟ್ರೀಯ ಬಹುಮುಖಿ ನಾಟಕೋತ್ಸವಕ್ಕೆ ಸಚಿವ ಸಿ.ಟಿ. ರವಿ ಚಾಲನೆ ನೀಡಿದರು.

Shimoga Rangayana Drama Fest
ಶಿವಮೊಗ್ಗ ರಂಗಾಯಣ ನಾಟಕೋತ್ಸವಕ್ಕೆ ಸಚಿವ ಸಿ.ಟಿ.ರವಿ ಚಾಲನೆ

By

Published : Feb 16, 2020, 2:53 AM IST

ಶಿವಮೊಗ್ಗ: ನಗರದ ರಂಗಾಯಣದ ವತಿಯಿಂದ ಒಂದು ವಾರ ನಡೆಯುವ 'ರಾಷ್ಟ್ರೀಯ ಬಹುಮುಖಿ ನಾಟಕೋತ್ಸವ'ಕ್ಕೆ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಚಾಲನೆ ನೀಡಿದರು.

ಶಿವಮೊಗ್ಗ ರಂಗಾಯಣ ನಾಟಕೋತ್ಸವಕ್ಕೆ ಸಚಿವ ಸಿ.ಟಿ.ರವಿ ಚಾಲನೆ

ನಗರದ ಸಾಂಸ್ಕೃತಿಕ ಸಭಾಭವನದಲ್ಲಿ ನಡೆಯಲಿರುವ ನಾಟಕೋತ್ಸವದಲ್ಲಿ ದೇಶದ ವಿವಿಧ ಭಾಷೆಯ ನಾಟಕಗಳು ಪ್ರದರ್ಶನಗೊಳ್ಳಲಿವೆ.

ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ರಂಗಾಯಣದ ಅಧ್ಯಕ್ಷ ಸಂದೇಶ ಜವಳಿ, ಆಡಳಿತಾಧಿಕಾರಿ ಶಫಿ‌ ಸಾದ್ದುದ್ದಿನ್ ಸೇರಿ ಇತರರು ಉಪಸ್ಥಿತರಿದ್ದರು.

ABOUT THE AUTHOR

...view details