ಶಿವಮೊಗ್ಗ:ಮಹಾಲಯ ಅಮವಾಸ್ಯೆ ಹಿನ್ನೆಲೆ, ನಗರದ ತುಂಗಾನದಿಯ ಬಳಿ ಕೊರೊನಾ ಸೋಂಕನ್ನು ಲೆಕ್ಕಿಸದೆ ಜನರು ಪಿಂಡ ಪ್ರದಾನಕ್ಕೆ ಮುಗಿಬಿದ್ದ ದೃಶ್ಯಗಳು ಕಂಡುಬಂದವು.
ಶಿವಮೊಗ್ಗ: ಮಹಾಲಯ ಅಮವಾಸ್ಯೆ, ಪಿಂಡ ಪ್ರದಾನಕ್ಕೆ ಜನರ ನೂಕುನುಗ್ಗಲು - ತುಂಗಾನದಿಯ ಕೋರ್ಪಲಯ್ಯನ ಛತ್ರ
ಮಹಾಲಯ ಅಮವಾಸ್ಯೆ ಹಿನ್ನೆಲೆ, ಶಿವಮೊಗ್ಗದ ತುಂಗಾನದಿಯ ಕೋರ್ಪಲಯ್ಯನ ಛತ್ರದ ಬಳಿ ಕೊರೊನಾ ಸೋಂಕನ್ನು ಲೆಕ್ಕಿಸದೆ ಜನರು ಪಿಂಡ ಪ್ರದಾನಕ್ಕೆ ಮುಗಿಬಿದ್ದ ದೃಶ್ಯಗಳು ಕಂಡುಬಂದವು.
ಮಹಾಲಯ ಅಮವಾಸ್ಯೆ: ಪಿಂಡ ಪ್ರದಾನಕ್ಕೆ ಜನರ ನೂಕುನುಗ್ಗಲು
ತುಂಗಾನದಿಯ ಕೋರ್ಪಲಯ್ಯನ ಛತ್ರದ ಬಳಿ ಇಂದು ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ತಮ್ಮನ್ನಗಲಿರುವ ತಮ್ಮ ಕುಟುಂಬದ ಹಿರಿಯರಿಗೆ ಪಿಂಡ ಪ್ರದಾನ ಮಾಡಿದರು.
ಭಾರೀ ಸಂಖ್ಯೆಯ ಜನರು ಆಗಮಿಸಿದ್ದರಿಂದ ತುಂಗಾನದಿ ಬಳಿ ನೂಕುನುಗ್ಗಲು ಉಂಟಾಯಿತ್ತು.