ಕರ್ನಾಟಕ

karnataka

ETV Bharat / state

ಬೀದಿಬದಿ ವ್ಯಾಪಾರಿಗಳಿಗೆ ವರದಾನವಾದ ಆತ್ಮನಿರ್ಭರ ಯೋಜನೆ - Shivamogga district news

ಈವರೆಗೂ 3,431 ಫಲಾನುಭವಿಗಳು ಅರ್ಜಿ‌ ಸಲ್ಲಿಸಿದ್ದು, ಪ್ರತಿಯೊಬ್ಬರಿಗೂ ₹10 ಸಾವಿರ ಸಾಲ ನೀಡಲಾಗಿದೆ..

loan for street side traders
ಬೀದಿ ಬದಿ ವ್ಯಾಪಾರಿಗಳಿಗೆ ಸಾಲ

By

Published : Jan 30, 2021, 7:22 PM IST

Updated : Jan 31, 2021, 9:39 AM IST

ಶಿವಮೊಗ್ಗ:ಕೊರೊನಾ ಲಾಕ್​​​ಡೌನ್​​ನಿಂದ ತೀವ್ರ ಸಂಕಷ್ಟಕ್ಕೊಳಗಾಗಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆಯಡಿ ಬಡ್ಡಿ ರಹಿತ ಸಾಲ ವಿತರಿಸಲಾಗಿದೆ.

ವ್ಯಾಪಾರಿಗಳಿಗೆ ವರದಾನವಾದ ಆತ್ಮನಿರ್ಭರ ಯೋಜನೆ

ಮಹಾನಗರ ಪಾಲಿಕೆಯ ಅಧಿಕಾರಿಗಳು ಪ್ರತಿ ಬೀದಿ ವ್ಯಾಪಾರಿಗಳ ಬಳಿ ಹೋಗಿ ಈ ಯೋಜನೆ ಕುರಿತು ಮಾಹಿತಿ ನೀಡಿದ್ದಾರೆ. ಈವರೆಗೂ 3,431 ಫಲಾನುಭವಿಗಳು ಅರ್ಜಿ‌ ಸಲ್ಲಿಸಿದ್ದು, ಪ್ರತಿಯೊಬ್ಬರಿಗೂ ₹10 ಸಾವಿರ ಸಾಲ ನೀಡಲಾಗಿದೆ. ಸಾಲ ಮರುಪಾವತಿಸಿದ ನಂತರ ಇನ್ನೂ ಹೆಚ್ಚಿನ ಸಾಲ ಬಿಡುಗಡೆ ಮಾಡಲಾಗುವುದು.

Last Updated : Jan 31, 2021, 9:39 AM IST

ABOUT THE AUTHOR

...view details