ಶಿವಮೊಗ್ಗ: ಜಿಲ್ಲೆಯಲ್ಲಿ ಸಂಭವಿಸಿರುವ ಅನಾಹುತಗಳ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಕೆ ಎಸ್ ಈಶ್ವರಪ್ಪ ಸಭೆ ನಡೆಸಿದ ಮಾಹಿತಿ ಪಡೆದ್ರು.
ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಅನಾಹುತ: ಡಿಸಿಯಿಂದ ಮಾಹಿತಿ ಪಡೆದ ಈಶ್ವರಪ್ಪ - ಪ್ರವಾಹ ಪರಿಸ್ಥಿತಿ
ಪ್ರವಾಹ ಪರಿಸ್ಥಿತಿಯಲ್ಲಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡ ಶಾಸಕ ಈ ಕೆ ಎಸ್ ಈಶ್ವರಪ್ಪ ಮುಂದೆ ನಿರ್ವಹಿಸಬಹುದಾದ ಕಾರ್ಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ರು.

ಕೆ ಎಸ್ ಈಶ್ವರಪ್ಪ
ಇಲ್ಲಿಯವರೆಗೆ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಗೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡ ಅವರು ಮುಂದೆ ಕೈಗೊಳ್ಳಬಹುದಾದ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದ್ರು.
ಕೆ ಎಸ್ ಈಶ್ವರಪ್ಪ, ಶಾಸಕ
ಸಭೆಯಲ್ಲಿ ಶಾಸಕರಾದ ಸಿ. ಟಿ ರವಿ, ವಿ. ಸೋಮಣ್ಣ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್ ರುದ್ರೇಗೌಡ, ಉಪ ಮೇಯರ್ ಚೆನ್ನಬಸಪ್ಪ ಇದ್ದರು.