ಶಿವಮೊಗ್ಗ: ಭದ್ರಾವತಿ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಗೌಡರ ಒಡೆತನದ ಪೆಟ್ರೋಲ್ ಬಂಕ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಗೌಡರ ಪೆಟ್ರೋಲ್ ಬಂಕ್ ಮೇಲೆ ಐಟಿ ದಾಳಿ - Ex mla it
ನಿನ್ನೆ ಮಧ್ಯಾಹ್ನ ಅಪ್ಪಾಜಿ ಗೌಡರ ಮಗ ಅಜೀತ್ ದಾಖಲೆ ಇಲ್ಲದ 1 ಲಕ್ಷದ 39 ಸಾವಿರ ರೂ ಹಣ ತೆಗೆದುಕೊಂಡು ಹೋಗುವಾಗ ಇದೇ ಅಧಿಕಾರಿಗಳು ದಾಳಿ ನಡೆಸಿದ್ದರು

ಭದ್ರಾವತಿಯ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಮುಂಭಾಗದ ಹೆಚ್ಪಿ ಕಂಪನಿಯ ಪ್ರಸಾದ್ ಪೆಂಟ್ರೋಲ್ ಬಂಕ್ ಮೇಲೆ ಓಂ ಪ್ರಕಾಶ್, ವಿಕ್ರಮ್ ಹಾಗೂ ಮಂಜೇಶ್ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.
ನಿನ್ನೆ ಮಧ್ಯಾಹ್ನ ಅಪ್ಪಾಜಿ ಗೌಡರ ಮಗ ಅಜೀತ್ ದಾಖಲೆ ಇಲ್ಲದ 1 ಲಕ್ಷದ 39 ಸಾವಿರ ರೂ ಹಣ ತೆಗೆದುಕೊಂಡು ಹೋಗುವಾಗ ಇದೇ ಅಧಿಕಾರಿಗಳು ದಾಳಿ ನಡೆಸಿದ್ದರು. ನಂತ್ರ ಹಣವನ್ನು ವಶಕ್ಕೆ ಪಡೆದು ಪ್ಲೈಯಿಂಗ್ ಸ್ಕ್ವಾಡ್ ನವರಿಂದ ಕೇಸು ದಾಖಲಿಸಿದ್ದರು.
TAGGED:
Ex mla it