ಕರ್ನಾಟಕ

karnataka

ETV Bharat / state

ಗಣಿತ ಕಲಿಕೆಗೆ ಪ್ರಾಯೋಗಿಕ ಶಿಕ್ಷಣ ಮುಖ್ಯ: ಎಸ್ ಕೆ ನರಸಿಂಹ ಮೂರ್ತಿ - shimogga

ಎಲ್ಲಾ ಶಾಲಾ ಕಾಲೇಜುಗಳಲ್ಲಿಯೂ ಮಕ್ಕಳಿಗೆ ಗಣಿತ ಕಠಿಣ ವಿಷಯವಾಗಿದೆ‌. ಅನೇಕ ವಿದ್ಯಾರ್ಥಿಗಳು ಗಣಿತವನ್ನು ಬಿಟ್ಟು ಬೇರೆ ವಿಷಯಗಳ ಸ್ಥಳಾಂತರಗೊಂಡವರು ಇದ್ದಾರೆ. ಆದರೆ 21ನೇ ಶತಮಾನದಲ್ಲಿ ಕಂಪ್ಯೂಟರ್ ಬಳಕೆ ಹೆಚ್ಚಾದಂತೆ ಮತ್ತು ಕಂಪ್ಯೂಟರ್ ತಂತ್ರಜ್ಞಾನ ಬೆಳೆದಂತೆ ಗಣಿತ ಅತ್ಯಂತ ಸುಲಭವಾದ ವಿಷಯವಾಗಿದ್ದು ಅಂಗೈಯಲ್ಲೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ಪ್ರಾಯೋಗಿಕ ಶಿಕ್ಷಣದಿಂದ ಗಣಿತಶಾಸ್ತ್ರ ಮತ್ತು ವಿಜ್ಞಾನ ವಿಷಯ ಕಲಿಯುವುದು ಸುಲಭ

By

Published : Apr 25, 2019, 11:08 PM IST

ಶಿವಮೊಗ್ಗ: ಗಣಿತ ಸುಲಭವಾಗಿ ಕಲಿಯಲು ಪ್ರಾಯೋಗಿಕ ಶಿಕ್ಷಣ ಅಗತ್ಯ ಎಂದು ಎಸ್ ಕೆ ನರಸಿಂಹ ಮೂರ್ತಿ ಹೇಳಿದ್ದಾರೆ .

ಪ್ರಾಯೋಗಿಕ ಶಿಕ್ಷಣದಿಂದ ಗಣಿತಶಾಸ್ತ್ರ ಮತ್ತು ವಿಜ್ಞಾನ ವಿಷಯ ಕಲಿಯುವುದು ಸುಲಭ

ನಗರದ ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಏರ್ಪಡಿಸಿದ್ದ ಗಣಿತಶಾಸ್ತ್ರ ಮತ್ತು ವಿಜ್ಞಾನ ವಿಷಯಗಳ ಕುರಿತು ಏರ್ಪಡಿಸಲಾಗಿರುವ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಎಲ್ಲಾ ಶಾಲಾ ಕಾಲೇಜುಗಳಲ್ಲಿಯೂ ಮಕ್ಕಳಿಗೆ ಗಣಿತ ಕಠಿಣ ವಿಷಯವಾಗಿದೆ‌. ಅನೇಕ ವಿದ್ಯಾರ್ಥಿಗಳು ಗಣಿತವನ್ನು ಬಿಟ್ಟು ಬೇರೆ ವಿಷಯಗಳ ಸ್ಥಳಾಂತರಗೊಂಡವರು ಇದ್ದಾರೆ. ಆದರೆ 21ನೇ ಶತಮಾನದಲ್ಲಿ ಕಂಪ್ಯೂಟರ್ ಬಳಕೆ ಹೆಚ್ಚಾದಂತೆ ಮತ್ತು ಕಂಪ್ಯೂಟರ್ ತಂತ್ರಜ್ಞಾನ ಬೆಳೆದಂತೆ ಗಣಿತ ಅತ್ಯಂತ ಸುಲಭವಾದ ವಿಷಯವಾಗಿದ್ದು ಅಂಗೈಯಲ್ಲೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು. ಜಗತ್ತಿನೆಲ್ಲೆಡೆ ಗಣಿತ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಸಾಫ್ಟ್​​ವೇರ್​​ಗಳ ಅಳವಡಿಕೆಯಾಗಿದ್ದು, ಉಚಿತ ಲಭ್ಯವಿದೆ. ಆದರೆ ಪ್ರಾಯೋಗಿಕವಾಗಿ ಅದನ್ನು ಅಭ್ಯಸಿಸಬೆಕಾಗಿದೆ ಎಂದರು.

For All Latest Updates

TAGGED:

shimogga

ABOUT THE AUTHOR

...view details