ಶಿವಮೊಗ್ಗ: ಗ್ರೀನ್ ಝೋನ್ನಲ್ಲಿದ್ದ ಜಿಲ್ಲೆಯಲ್ಲಿ ಇಂದು 8 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾದ ಹಿನ್ನೆಲೆ ಶಿಕಾರಿಪುರ ತಾಲೂಕಿನ ಗಡಿ ಭಾಗದ ಚೆಕ್ಪೋಸ್ಟ್ಗಳಲ್ಲಿ ತಪಾಸಣೆ ಚುರುಕುಗೊಳಿಸಲಾಗಿದೆ.
ಶಿಕಾರಿಪುರದ ಗಡಿ ಭಾಗದ ಚೆಕ್ ಪೋಸ್ಟ್ಗಳಲ್ಲಿ ಚುರುಕುಗೊಂಡ ತಪಾಸಣೆ - Inspection at the check posts
ಸಿಎಂ ಕ್ಷೇತ್ರ ಶಿಕಾರಿಪುರದ ಹಾರೆಕೋಪ್ಪದ ಬಳಿ ಹಾಕಿರುವ ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ ಚುರುಕುಗೊಂಡಿದೆ. ಚೆಕ್ ಪೋಸ್ಟ್ನಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡಿ ವಾಹನದಲ್ಲಿ ಬರುವ ಪ್ರಯಾಣಿಕರ ಐಡಿ ಕಾರ್ಡ್ಗಳನ್ನು ಪರಿಶೀಲಿಸಿ ಬಿಡಲಾಗುತ್ತಿದೆ.
![ಶಿಕಾರಿಪುರದ ಗಡಿ ಭಾಗದ ಚೆಕ್ ಪೋಸ್ಟ್ಗಳಲ್ಲಿ ಚುರುಕುಗೊಂಡ ತಪಾಸಣೆ ಶಿಕಾರಿಪುರದ ಗಡಿ ಬಾಗದ ಚೆಕ್ ಪೋಸ್ಟ್ ಗಳಲ್ಲಿ ಚುರುಕುಗೊಂಡ ತಪಾಸಣೆ](https://etvbharatimages.akamaized.net/etvbharat/prod-images/768-512-7143943-106-7143943-1589120546983.jpg)
ಶಿಕಾರಿಪುರದ ಗಡಿ ಬಾಗದ ಚೆಕ್ ಪೋಸ್ಟ್ ಗಳಲ್ಲಿ ಚುರುಕುಗೊಂಡ ತಪಾಸಣೆ
ಸಿಎಂ ಕ್ಷೇತ್ರ ಶಿಕಾರಿಪುರದ ಹಾರೆಕೋಪ್ಪದ ಬಳಿ ಹಾಕಿರುವ ಚೆಕ್ ಪೋಸ್ಟ್ಗಳಲ್ಲಿ ತಪಾಸಣೆ ಚುರುಕುಗೊಂಡಿದೆ. ಚೆಕ್ ಪೋಸ್ಟ್ನಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡಿ ವಾಹನದಲ್ಲಿ ಬರುವ ಪ್ರಯಾಣಿಕರ ಐಡಿ ಕಾರ್ಡ್ಗಳನ್ನು ಪರಿಶೀಲಿಸಿ ಬಿಡಲಾಗುತ್ತಿದೆ.
ಯಾವುದೇ ರೀತಿಯಲ್ಲಿಯೂ ಬೇರೆ ಜಿಲ್ಲೆಗಳಿಂದ ಬರುವವರು ತಪ್ಪಿಸಿಕೊಂಡು ಹೋಗದಂತೆ ಎಚ್ಚರಿಕೆಯಿಂದ ತಪಾಸಣೆ ಮಾಡಲಾಗುತ್ತಿದೆ.