ಕರ್ನಾಟಕ

karnataka

ETV Bharat / state

ಸೊರಬದಲ್ಲಿ ಅಕ್ರಮ ಮದ್ಯ ಸಾಗಣೆ: ಒಂದು ಕಾರು, 25 ಮದ್ಯದ ಬಾಕ್ಸ್​ ವಶಕ್ಕೆ - Illegal alcohol transfer case shimoga

ಸೊರಬ ತಾಲೂಕು ಆನವಟ್ಟಿಯಲ್ಲಿ ದೇವರಾಜ್ ಎಂಬಾತ ಅಕ್ರಮವಾಗಿ ಮದ್ಯ ಸಾಗಾಣೆ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ‌ ಜಿಲ್ಲಾ ಅಬಕಾರಿ‌ ಡಿಸಿ ಕಾರ್ಯಪಡೆಯ ಇನ್ಸ್​ಪೆಕ್ಟರ್ ಹನುಮಂತಪ್ಪ ತಂಡ ದಾಳಿ ನಡೆಸಿ ಕಾರು ಹಾಗೂ 25 ಮದ್ಯದ ಬಾಕ್ಸ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Illegal alcohol transfer
ಅಕ್ರಮ ಮದ್ಯ ಸಾಗಾಟ:ಒಂದು ಕಾರು, 25 ಮದ್ಯದ ಬಾಕ್ಸ್​ಗಳನ್ನು ವಶಕ್ಕೆ

By

Published : Apr 5, 2020, 7:05 PM IST

ಶಿವಮೊಗ್ಗ:ಲಾಕ್​ಡೌನ್​ ನಡುವೆಯೂ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ‌ ಅಬಕಾರಿ ಪೊಲೀಸರು ದಾಳಿ ನಡೆಸಿದ್ದಾರೆ.

ಅಕ್ರಮ ಮದ್ಯ ಸಾಗಣ: ಒಂದು ಕಾರು, 25 ಮದ್ಯದ ಬಾಕ್ಸ್​ಗಳನ್ನು ವಶಕ್ಕೆ

ಸೊರಬ ತಾಲೂಕು ಆನವಟ್ಟಿಯಲ್ಲಿ ದೇವರಾಜ್ ಎಂಬಾತ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ‌ ಜಿಲ್ಲಾ ಅಬಕಾರಿ‌ ಡಿಸಿ ಕಾರ್ಯಪಡೆಯ ಇನ್ಸ್​ಪೆಕ್ಟರ್ ಹನುಮಂತಪ್ಪನವರ ತಂಡ ದಾಳಿ ನಡೆಸಿ ಕಾರು ಹಾಗೂ 25 ಮದ್ಯದ ಬಾಕ್ಸ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಆರೋಪಿ ದೇವರಾಜ್ ಕಾರನ್ನು ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಇನ್ನು ಲಾಕ್ ಡೌನ್ ಆದ ನಂತರ ಜಿಲ್ಲೆಯಲ್ಲಿ ಇದುವರೆಗೂ 13 ಕೇಸು ದಾಖಲಿಸಿ, 500 ಲೀಟರ್ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಬಕಾರಿ ಡಿಸಿ ಕ್ಯಾಪ್ಟನ್ ಅರ್ಜುನ್ ತಿಳಿಸಿದ್ದಾರೆ.

ABOUT THE AUTHOR

...view details