ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಹುತಾತ್ಮರಾದ ವೀರ ಯೋಧರಿಗೆ ಪುಷ್ಪನಮನ - ಹುತಾತ್ಮ ಯೋಧರಿಗೆ ಕಾಂಗ್ರೆಸ್​​ ನಮನ

ಯುವ ಕಾಂಗ್ರೆಸ್ ವತಿಯಿಂದ ಸೈನಿಕ ಪಾರ್ಕ್​​​ನಲ್ಲಿ ಹುತಾತ್ಮರಾದ ಭಾರತೀಯ ವೀರ ಯೋಧರಿಗೆ ಪುಷ್ಪನಮನ ಸಲ್ಲಿಸಲಾಯಿತು.

Honor the heroic warrior
ವೀರ ಯೋಧರಿಗೆ ಗೌರವ ನಮನ

By

Published : Jun 18, 2020, 4:22 PM IST

ಶಿವಮೊಗ್ಗ: ನಗರದ ಸೈನಿಕ ಪಾರ್ಕ್​​​ನಲ್ಲಿ ಯುವ ಕಾಂಗ್ರೆಸ್ ವತಿಯಿಂದ ಭಾರತ-ಚೀನಾ ಗಡಿಯಲ್ಲಿ ಹುತಾತ್ಮರಾದ ಭಾರತೀಯ ವೀರ ಯೋಧರಿಗೆ ಪುಷ್ಪನಮನ ಸಲ್ಲಿಸಲಾಯಿತು.

ಹುತಾತ್ಮ ಯೋಧರಿಗೆ ನಮನ

ಅಮರ್ ರಹೇ ಹುತಾತ್ಮ ಯೋಧ, ಅಮರ್ ರಹೇ ಎಂಬ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಪ್ರವೀಣ್ ಕುಮಾರ್​​​​​​​​​​​​​ ಸೇರಿ ಹಲವರಿದ್ದರು.

ABOUT THE AUTHOR

...view details