ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಕೊರೊನಾ ಸೋಂಕಿತ ಹೋಂ ಗಾರ್ಡ್​ ಚಿಕಿತ್ಸೆ ಫಲಿಸದೇ ಸಾವು - ಕೊರೊನಾ ಸೋಂಕಿಗೆ ಒಳಗಾಗಿದ್ದ ಹೋಂ ಗಾರ್ಡ್​ ಚಿಕಿತ್ಸೆ ಫಲಿಸದೆ ಸಾವು

ಕಳೆದ ನಾಲ್ಕೈದು ದಿನಗಳಿಂದ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕಳೆದ ಐದಾರು ವರ್ಷಗಳಿಂದ ಹೋಂ ಗಾರ್ಡ್​​​ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಕೊರೊನಾ ಸೋಂಕಿಗೆ ಒಳಗಾಗಿದ್ದ ಹೋಂ ಗಾರ್ಡ್​ ಚಿಕಿತ್ಸೆ ಫಲಿಸದೆ ಸಾವು
ಕೊರೊನಾ ಸೋಂಕಿಗೆ ಒಳಗಾಗಿದ್ದ ಹೋಂ ಗಾರ್ಡ್​ ಚಿಕಿತ್ಸೆ ಫಲಿಸದೆ ಸಾವು

By

Published : May 8, 2021, 10:29 PM IST

ಶಿವಮೊಗ್ಗ:ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಮೆಗ್ಗಾನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೋಂ ಗಾರ್ಡ್ ಚಿಕಿತ್ಸೆ ಫಲಿಸದೇ ಬಲಿಯಾಗಿದ್ದಾರೆ. ರಿಪ್ಪನ್​ಪೇಟೆಯ ನಿವಾಸಿ ಅಬ್ದುಲ್​​ ಖಾದರ್ (47) ಕೊರೊನಾಗೆ ಬಲಿಯಾದ ಹೋಂ ಗಾರ್ಡ್ ಆಗಿದ್ದಾರೆ.

ಕಳೆದ ನಾಲ್ಕೈದು ದಿನಗಳಿಂದ ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕಳೆದ ಐದಾರು ವರ್ಷಗಳಿಂದ ಹೋಂ ಗಾರ್ಡ್​​​ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಮೃತ ಅಬ್ದುಲ್‌ ಖಾದರ್ ಅವರಿಗೆ ಪತ್ನಿ ಹಾಗೂ ಓರ್ವ ಮಗಳಿದ್ದಾಳೆ.

ABOUT THE AUTHOR

...view details