ಕರ್ನಾಟಕ

karnataka

ETV Bharat / state

Gold Silver Rate: ರಾಜ್ಯದ ಪ್ರಮುಖ ನಗರಗಳಲ್ಲಿ ಹೀಗಿದೆ ಇಂದಿನ ಚಿನ್ನ ಬೆಳ್ಳಿ ಬೆಲೆ

ರಾಜ್ಯದ ಪ್ರಮುಖ ನಗರಗಳಲ್ಲಿ ಈ ರೀತಿಯಾಗಿದೆ ಇಂದಿನ ಚಿನ್ನ ಬೆಳ್ಳಿ ಬೆಲೆ.

gold silver price in Karnataka
ಇಂದಿನ ಚಿನ್ನ ಬೆಳ್ಳಿ ಬೆಲೆ

By

Published : Aug 28, 2022, 4:12 PM IST

ಪ್ರತಿ ದಿನ ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ. ದರ ಗಗನಕ್ಕೇರಿದರೂ ಆಭರಣಪ್ರಿಯರ ಸಂಖ್ಯೆ ಕಡಿಮೆಯಾಗಿಲ್ಲ. ದರದಲ್ಲಿ ಯಥಾಸ್ಥಿತಿ ಮುಂದುವರಿದಿದ್ದು, ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಬೆಳ್ಳಿ ಬೆಲೆ ಹೀಗಿದೆ ನೋಡಿ.

ನಗರ ಚಿನ್ನ22K ಚಿನ್ನ24K ಬೆಳ್ಳಿ
ಬೆಂಗಳೂರು 4,745 5,158 55.6
ಹುಬ್ಬಳ್ಳಿ 4,845 5,087 61.03
ಶಿವಮೊಗ್ಗ 4,735 5,156 56,500(ಕೆಜಿ)

ABOUT THE AUTHOR

...view details