ಶಿವಮೊಗ್ಗ: ಕಾಶ್ಮೀರದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ನಲ್ಲಿ ಜಿಲ್ಲೆಯ ಇಬ್ಬರು ಬಾಲೆಯರು ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಖೇಲೋ ಇಂಡಿಯಾ ವಿಂಟರ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದ ಮಲೆನಾಡ ಕುವರಿಯರು.. - Gold medalist wins at Khelo India Winter Games by shimoga girls
ಶಿವಮೊಗ್ಗ ತಾಲೂಕಿನ ಆಡಿನಕೊಟ್ಟಿಗೆ ಗ್ರಾಮದ ಲತಾ ಹಾಗೂ ಧನಲಕ್ಷ್ಮೀ ಚಿನ್ನದ ಪದಕ ಗೆದ್ದಿರುವವರು. ಧನಲಕ್ಷ್ಮೀ 5 ಕಿ.ಮೀ ಸ್ನೂಶೋಸ್ ಸೀನಿಯರ್ ವಿಭಾಗದಲ್ಲಿ ಪದಕಗಳಿಸಿದ್ದಾರೆ. ಅದೇ ರೀತಿ ಜ್ಯೂನಿಯರ್ 5 ಕಿ.ಮೀ ಸ್ನೂಶೋ ವಿಭಾಗದಲ್ಲಿ ಲತಾ ಅವರು ಚಿನ್ನದ ಪದಕಗಳಿಸಿದ್ದಾರೆ.
![ಖೇಲೋ ಇಂಡಿಯಾ ವಿಂಟರ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದ ಮಲೆನಾಡ ಕುವರಿಯರು.. Gold medalist wins at Khelo India Winter Games](https://etvbharatimages.akamaized.net/etvbharat/prod-images/768-512-10830875-805-10830875-1614619643122.jpg)
ಖೇಲೋ ಇಂಡಿಯಾ ವಿಂಟರ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದ ಮಲೆನಾಡ ಕುವರಿಯರು
ಖೇಲೋ ಇಂಡಿಯಾ ವಿಂಟರ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದ ಮಲೆನಾಡ ಕುವರಿಯರು
ತಾಲೂಕಿನ ಆಡಿನಕೊಟ್ಟಿಗೆ ಗ್ರಾಮದ ಲತಾ ಹಾಗೂ ಧನಲಕ್ಷ್ಮೀ ಚಿನ್ನದ ಪದಕ ಗೆದ್ದಿರುವವರು. ಧನಲಕ್ಷ್ಮೀ 5 ಕಿ, ಮಿ ಸ್ನೂಶೋಸ್ ಸೀನಿಯರ್ ವಿಭಾಗದಲ್ಲಿ ಪದಕಗಳಿಸಿದ್ದಾರೆ. ಅದೇ ರೀತಿ ಜ್ಯೂನಿಯರ್ 5 ಕಿ, ಮೀ ಸ್ನೂಶೋ ವಿಭಾಗದಲ್ಲಿ ಲತಾ ರವರು ಚಿನ್ನದ ಪದಕಗಳಿಸಿದ್ದಾರೆ.
ಇವರಿಬ್ಬರೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಹಾಗೂ ದಕ್ಷಿಣ ವಲಯ ಪರ್ವತಾರೋಹಣ ಪ್ರತಿಷ್ಠಾನ ಸಂಸ್ಥೆಗಳಿಂದ ತರಬೇತಿ ಪಡೆದು ಕೊಂಡಿದ್ದಾರೆ.
TAGGED:
ಖೇಲೋ ಇಂಡಿಯಾ ವಿಂಟರ್ಸ್ ಗೇಮ್ಸ್