ಕರ್ನಾಟಕ

karnataka

ETV Bharat / state

ಕೃಷಿ ವಿ.ವಿ. ರಾಷ್ಟ್ರೀಯ ವಾಲಿಬಾಲ್‌ನಲ್ಲಿ ಮಲೆನಾಡ ಯುವತಿಯ ಚಿನ್ನದ ಸಾಧನೆ - ಕೃಷಿ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿ

ಕೃಷಿ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ಮೂಲದ ವಿದ್ಯಾರ್ಥಿನಿ ಮೇಘನಾ ಬಂಗಾರದ ಪದಕಗಳಿಸಿದ್ದಾರೆ.

csdfdf
ಕೃಷಿ ವಿವಿ ರಾಷ್ಟ್ರೀಯ ವಾಲಿಬಾಲ್ ಪಂದ್ಯಾವಳಿಯಲ್ಲಿ ಮಲೆನಾಡ ಯುವತಿಗೆ ಚಿನ್ನ

By

Published : Mar 6, 2020, 9:38 PM IST

ಶಿವಮೊಗ್ಗ: ಕೃಷಿ ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಶಿವಮೊಗ್ಗ ಮೂಲದ ವಿದ್ಯಾರ್ಥಿನಿ ಮೇಘನಾ ಬಂಗಾರದ ಪದಕಗಳಿಸಿದ್ದಾರೆ.

ತಾಲೂಕಿನ ಕುಂಸಿ ನಿವಾಸಿಯಾದ ಈಕೆ ಹಾಸನದಲ್ಲಿ ಬಿಎಸ್​ಸಿ ಓದುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details