ಶಿವಮೊಗ್ಗ: ಕೊರೊನಾ ಎಫೆಕ್ಟ್ನಿಂದ ಕೆಎಂಎಫ್ನಲ್ಲಿ ಸಂಗ್ರಹವಾಗುತ್ತಿರುವ ಹೆಚ್ಚುವರಿ ಹಾಲನ್ನು ಸಾಗರ ಶಾಸಕ ಹರತಾಳು ಹಾಲಪ್ಪ ಸ್ಲಂ ನಿವಾಸಿಗಳಿಗೆ ಹಂಚಿದ್ದಾರೆ.
ಸಾಗರದಲ್ಲಿ ಹರತಾಳು ಹಾಲಪ್ಪರಿಂದ ಹಾಲು ಹಂಚಿಕೆ - ಶಾಸಕ ಹರತಾಳು ಹಾಲಪ್ಪ
ಸಾಗರದ ಕೆಲ ಬಡಾವಣೆಯಲ್ಲಿ ಶಾಸಕ ಹರತಾಳು ಹಾಲಪ್ಪ ಹಾಲು ಹಂಚಿದರು. ಎಲ್ಲರೂ ಕೊರೊನಾ ವೈರಸ್ನಿಂದ ದೂರವಿರಿ ಎಂದು ಈ ವೇಳೆ ಅವರು ಸಲಹೆ ನೀಡಿದರು.
milk
ಸಾಗರದ ಬಡವರು ಇರುವ ಕೆಲ ಬಡಾವಣೆಯಲ್ಲಿ ಸ್ವತಃ ತಾವೇ ಮನೆ ಮನೆಗೆ ತೆರಳಿ ಹಾಲು ಹಂಚಿದರು.
ಈ ವೇಳೆ ಎಲ್ಲರೂ ಕೊರೊನಾ ವೈರಸ್ನಿಂದ ದೂರವಿರಿ. ಸ್ವಚ್ಚತೆ ಕಾಪಾಡಿ, ನಿಮ್ಮ ಜೀವವನ್ನು ಉಳಿಸಿಕೊಳ್ಳಿ ಎಂದು ಸಲಹೆ ನೀಡಿದರು. ನಗರಸಭೆ ಸದಸ್ಯರು, ನಗರಸಭೆ ಅಧಿಕಾರಿಗಳು ಹಾಜರಿದ್ದರು.