ಕರ್ನಾಟಕ

karnataka

ETV Bharat / state

ಮಾದಿಗ ದಂಡೋರ ಆ್ಯಪ್ ಉದ್ಘಾಟಿಸಿದ ಮಾಜಿ ಕೇಂದ್ರ ಸಚಿವ ಕೆ ಹೆಚ್‌ ಮುನಿಯಪ್ಪ.. - ಮಾದಿಗಾ ದಂಡೋರಾ ಆ್ಯಪ್

ಕೋಡಿಹಳ್ಳಿ ಗುರುಪೀಠದ ಮಾರ್ಕಾಂಡೇಯ ಮುನಿ ಸ್ವಾಮಿಗಳು, ಹಿರಿಯೂರು ಗುರುಪೀಠದ ಷಡಕ್ಷರಿ ಮುನಿಸ್ವಾಮಿಗಳು, ಜಿಲ್ಲಾ ಪಂಚಾಯತ್ ಸದಸ್ಯ ಕೆ. ಇ ಕಾಂತೇಶ್ ಹಾಗೂ ಸಮಾಜದ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Former Union Minister K. H. Muniyappa inaugurated Madiga Dandora Aap
ಮಾದಿಗಾ ದಂಡೋರಾ ಆ್ಯಪ್ ಉದ್ಘಾಟಿಸಿದ ಮಾಜಿ ಕೇಂದ್ರ ಸಚಿವ ಕೆ. ಹೆಚ್. ಮುನಿಯಪ್ಪ

By

Published : Feb 10, 2020, 9:56 PM IST

ಶಿವಮೊಗ್ಗ:ನಗರದ ಕುವೆಂಪು ರಂಗಮಂದಿರದಲ್ಲಿ ಮಾದಿಗ ಸಮಾಜದ ಇತಿಹಾಸ, ಕಲೆ, ಸಂಸ್ಕೃತಿ ಬಗ್ಗೆ ಮಾಹಿತಿ ನೀಡುವ ಮಾದಿಗ ದಂಡೋರಾ ಆ್ಯಪ್ ಹಾಗೂ ಮಾದಾರ ಚನ್ನಯ್ಯ ಜಯಂತಿಯನ್ನು ಮಾದಿಗ ದಂಡೋರ ಜಿಲ್ಲಾ ಸಮಿತಿ ವತಿಯಿಂದ ಆಚರಿಸಲಾಯಿತು.

ಮಾದಿಗ ದಂಡೋರಾ ಆ್ಯಪ್ ಉದ್ಘಾಟಿಸಿದ ಕೇಂದ್ರದ ಮಾಜಿ ಸಚಿವ ಕೆ ಹೆಚ್ ಮುನಿಯಪ್ಪ..

ಮಾದಿಗ ದಂಡೋರಾ ಆ್ಯಪ್‌ನ ಮಾಜಿ ಕೇಂದ್ರ ಸಚಿವ ಕೆ ಹೆಚ್‌ ಮುನಿಯಪ್ಪ ಉದ್ಘಾಟಿಸಿದ್ದಾರೆ. ಕಾರ್ಯಕ್ರಮದಲ್ಲಿ ಮಾದಾರ ಚೆನ್ನಯ್ಯ ಸ್ವಾಮಿಗಳು, ಕೋಡಿಹಳ್ಳಿ ಗುರುಪೀಠದ ಮಾರ್ಕಾಂಡೇಯ ಮುನಿ ಸ್ವಾಮಿಗಳು, ಹಿರಿಯೂರು ಗುರುಪೀಠದ ಷಡಕ್ಷರಿ ಮುನಿಸ್ವಾಮಿಗಳು, ಜಿಲ್ಲಾ ಪಂಚಾಯತ್ ಸದಸ್ಯ ಕೆ. ಇ ಕಾಂತೇಶ್ ಹಾಗೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

ABOUT THE AUTHOR

...view details