ಶಿವಮೊಗ್ಗದಲ್ಲಿ ಇಂದು ಐದು ಕೊರೊನಾ ಕೇಸ್ ಪತ್ತೆ - Shimoga corona latest news
ಶಿವಮೊಗ್ಗದಲ್ಲಿ ಇಂದು ಐದು ಜನರಿಲ್ಲಿ ಸೋಂಕು ಪತ್ತೆಯಾಗಿದೆ.
ಶಿವಮೊಗ್ಗ:ಇಂದು ಜಿಲ್ಲೆಯಲ್ಲಿ ಮತ್ತೆ ಐದು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ151ಕ್ಕೆ ಏರಿಕೆಯಾಗಿದೆ.
ಇಂದು ಜಿಲ್ಲೆಯಲ್ಲಿ ಐದು ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇಂದು ಐದು ಮಂದಿ ಗುಣಮುಖರಾಗುವ ಮೂಲಕ ಒಟ್ಟು 109 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು 40 ಸೋಂಕಿತರು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊರೊನಾ ಪ್ರಕರಣದ ಮಾಹಿತಿ:
* ಇಂದು ದಾಖಲಾದ ಹೊಸ ಪ್ರಕರಣಗಳು- 5
*ಜಿಲ್ಲೆಯಲ್ಲಿ ಒಟ್ಟು ಸೊಕೀಂತರ ಸಂಖ್ಯೆ - 151
* ಒಟ್ಟು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ -109
*ಒಟ್ಟು ಸಕ್ರಿಯ ಪ್ರಕರಣಗಳು- 40
* ಕೊರೊನಾದಿಂದ ಸಾವನ್ನಪ್ಪಿದವರು- 2