ಶಿವಮೊಗ್ಗ :ಮೀನು ವ್ಯಾಪಾರಿಯೊಬ್ಬ ಮೀನು ಮಾರಾಟ ಮಾಡುತ್ತಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಾಗರ ತಾಲೂಕಿನ ಭದ್ರಾಪುರದಲ್ಲಿ ನಡೆದಿದೆ.
ಮೀನು ಮಾರಾಟ ಮಾಡುವಾಗಲೇ ವ್ಯಾಪಾರಿ ಹೃದಯಾಘಾತದಿಂದ ಸಾವು.. - fish seller died by heart attack in shivamogga
ಮೀನು ಮಾರಾಟ ಮಾಡುತ್ತಲೇ ವ್ಯಾಪಾರಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರದ ಭದ್ರಾಪುರದಲ್ಲಿ ನಡೆದಿದೆ.
ಮೀನು ಮಾರಾಟ ಮಾಡುವಾಗಲೇ ವ್ಯಾಪಾರಿ ದಾರುಣ ಸಾವು
ಸೊರಬ ತಾಲೂಕು ಉಳುವಿಯ ಗುಡುವಿ ನಿವಾಸಿ ಕಲಿಮುಲ್ಲಾ (40) ಹೃದಯಾಘಾತದಿಂದ ಸಾವನ್ನಪ್ಪಿದ ದುರ್ದೈವಿ ಮೀನು ವ್ಯಾಪಾರಿ. ಇವರು ಪ್ರತಿದಿನ ಸಾಗರದ ಮೀನು ಮಾರುಕಟ್ಟೆಯಿಂದ ಮೀನು ತೆಗೆದುಕೊಂಡು ಗ್ರಾಮಗಳಿಗೆ ತೆರಳಿ ಮೀನು ಮಾರಾಟ ಮಾಡುತ್ತಿದ್ರು. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.